![Nehala[kannada]](https://pbcdn.aoneroom.com/image/2026/02/03/699f4594f8f0a5bf7bb29a47c02538ac.png)
Nehala[kannada]
Skib
8 tracks• plays•0 favorites
Historical Romance
Description
ಡಾ. ಕೆ. ಎನ್. ಗಣೇಶಯ್ಯ ಅವರ 'ನೇಹಲ' ಕಥಾ ಸಂಕಲನದಲ್ಲಿ 8 ಕತೆಗಳಿದ್ದು, ಇವು ಇತಿಹಾಸ, ಸ್ಕೈ-ಫೈ, ಮನೋವಿಜ್ಞಾನ, ಹಾಗೂ ಸಾಮಾಜಿಕ ಕಳಕಳಿಯಂತಹ ವಿವಿಧ ವಿಷಯಗಳನ್ನು ಒಳಗೊಂಡಿವೆ. ಭಾಸ್ಕರಾಚಾರ್ಯ, ಲೀಲಾವತಿ, ಕೃಷ್ಣದೇವರಾಯ, ಅಲ್ಲೂರಿ ಸೀತಾರಾಮರಾಜು, ಏಕಾಂತ ರಾಮಯ್ಯ ಇಂತಹ ವೈವಿಧ್ಯಮಯ ಕಾಲಘಟ್ಟದ ವ್ಯಕ್ತಿಗಳನ್ನು ಆಧರಿಸಿದ ಕುತೂಹಲಕಾರಿ ಕಥಾವಸ್ತುಗಳು ಈ ಸಂಕಲನದಲ್ಲಿ ಅಡಕವಾಗಿವೆ.