Neenade Naa[kannada]
Neenade Naa[kannada]

Neenade Naa[kannada]

AKA

30 tracks
Modern Romance
Play

Description

ಯಂಗ್‌ & ಹ್ಯಾಂಡ್‌ಸಮ್‌ ಡಾಕ್ಟರ್‌ ಅಮಿತ್‌ ಗುಪ್ತಾ ಸಖತ್‌ ಮುಂಗೋಪಿಯಾದ್ರೂ ಒಳ್ಳೆ ಮನಸ್ಸಿರೋ ಹೃದಯವಂತ. ಜನಪ್ರಿಯ ಕಾರ್ಡಿಯೋಲಜಿಸ್ಟ್‌ ಆಗಿರೋ ಅಮಿತ್‌ಗೆ ಹುಡ್ಗೀರು, ರೋಮ್ಯಾನ್ಸ್‌ ಅಂದ್ರೆ ಅಷ್ಟಕ್ಕಷ್ಟೇ. ಅಂತಹ ಮುಂಗೋಪಿ ಅಮಿತ್‌ ಮನೆಗೆ ಅನೀರಿಕ್ಷಿತವಾಗಿ ಬ್ಯೂಟಿಫುಲ್‌ ಹುಡುಗಿ ಸನ್ನಿಧಿ ಪೇಯಿಂಗ್‌ ಗೆಸ್ಟ್‌ ಆಗಿ ಬರ್ತಾಳೆ! ಫರ್ಸ್ಟ್‌ ಕ್ಲಾಸ್‌ನಲ್ಲಿ ಬಿ.ಎಡ್‌ ಮುಗಿಸಿರೋ ಸನ್ನಿಧಿಗೆ ಬಯಾಲಜಿ ಟೀಚರ್‌ ಆಗಿ ಜಾಬ್‌ ಆಗಿದೆ. ಅಕ್ಕ, ಅಮ್ಮನ ಜೊತೆ ನೆಮ್ಮದಿಯಾಗಿದ್ದ ಅಮಿತ್‌ಗೆ ಸನ್ನಿಧಿ ಪೇಯಿಂಗ್‌ ಗೆಸ್ಟ್‌ ಆಗಿ ಬಂದಿರೋದು ಸ್ವಲ್ಪವೂ ಇಷ್ಟ ಇಲ್ಲ. ಟಾಮ್‌ & ಜೆರಿ ಥರ ರಿಯಲ್‌ ಲೈಫ್‌ಲ್ಲೂ ಎನಿಮಿಗಳಾಗೋ ಸನ್ನಿಧಿ ಮತ್ತು ಅಮಿತ್‌ ಸಖತ್‌ ಕಿತ್ತಾಡ್ಕೋಳ್ತಾರೆ. ಸದ್ಯಕ್ಕೆ ದುಷ್‌ಮನ್‌ಗಳಾಗಿರೋ ಸನ್ನಿಧಿ-ಅಮಿತ್‌ ಮಧ್ಯೆ ಹೋಗ್ತಾ ಹೋಗ್ತಾ ಲವ್‌ ಉಂಟಾಗುತ್ತಾ? ಲವ್‌ ಬರ್ಡ್ಸ್‌ಗಳ ಲವ್‌ ಜರ್ನಿಯಲ್ಲಿ ಟ್ರಾಫಿಕ್‌ ಇರುತ್ತಾ? ಮೈನವೀರೇಳಿಸುವ ಕ್ಲಾಸಿಕ್‌ ರೋಮ್ಯಾಂಟಿಕ್‌ ಆಡಿಯೋ ಸೀರೀಸ್‌ "ನೀನಾದೆ ನಾ" ಕೇಳಿ ನಿಮ್ಮ KUKU FMನಲ್ಲಿ.

Uploader

BrunoStar

BrunoStar

Neenade Naa[kannada] - Listen Free | WowFM