Navashakthi Vaibhava[kannada]
Navashakthi Vaibhava[kannada]

Navashakthi Vaibhava[kannada]

💝☘️🍃emilie🎀💞💞🦄

12 tracks
Mantra & Bhajan
Play

Description

ದುಷ್ಟರ ಸಂಹಾರಕ್ಕಾಗಿ, ಶಿಷ್ಟರ ರಕ್ಷಣೆಗಾಗಿ ನವ ಅವತಾರಗಳನ್ನು ಎತ್ತಿದ ಶಕ್ತಿ ರೂಪಿಣಿಯೇ ದುರ್ಗಾದೇವಿ. ಈ ದುರ್ಗಾದೇವಿಯ ಒಂಬತ್ತು ದಿನಗಳ ಆರಾಧನೆಯೇ ನವರಾತ್ರಿ... ಈ ಸಂದರ್ಭದಲ್ಲಿ ದುರ್ಗೆಯ ಒಂಬತ್ತು ರೂಪಗಳನ್ನು ಪೂಜಿಸೋದು ವಾಡಿಕೆ... ಈ ಒಂದೊಂದು ರೂಪದ ಹಿಂದೆಯೂ ಒಂದೊಂದು ಕಥೆಯಿದೆ..! ಒಂದೊಂದು ಮಹತ್ವವಿದೆ..! ದುರ್ಗಾದೇವಿಯ ನವ ಅವತಾರಗಳು ಹಾಗೂ ಆರಾಧನೆ ಹಿಂದಿರುವ ಮಹತ್ವದ ಬಗ್ಗೆ ತಿಳ್ಕೋಳೋಕೆ ಕೇಳಿ ಕುಕುಎಫ್‌ಎಂನಲ್ಲಿರುವ 'ನವಶಕ್ತಿ ವೈಭವ' ಆಡಿಯೋ ಬುಕ್...

Uploader

GraceVale

GraceVale

Navashakthi Vaibhava[kannada] - Listen Free | WowFM