Nammooru Mysuru[kannada]
Nammooru Mysuru[kannada]

Nammooru Mysuru[kannada]

Tima M

14 tracks
Play

Description

ಮೈಸೂರು... ಇದು ಕೇವಲ ಊರಲ್ಲ, ಅದೊಂದು ಭಾವನೆ! ಎಷ್ಟೇ ಬಾರಿ ಭೇಟಿ ಕೊಟ್ಟರೂ, ಬೇಸರ ಮೂಡಿಸದ ಸ್ಥಳಗಳಲ್ಲಿ ಮೈಸೂರು ಕೂಡ ಒಂದು..! ಅಂಬಾರಿ, ಅರಮನೆ ಹೊರತುಪಡಿಸಿ, ಮೈಸೂರು ಅಂದಾಗ ನೆನಪಾಗೋದೇ ಮೈಸೂರ್ ಪಾಕ್, ಮೈಸೂರು ಮಲ್ಲಿಗೆ, ಮೈಸೂರು ಸಿಲ್ಕ್ ಸೀರೆ ಇನ್ನೂ ಹಲವು... ಆದ್ರೆ ಇವೆಲ್ಲವೂ ಮೈಸೂರಲ್ಲೇ ಹುಟ್ಟಿಕೊಳ್ಳೋಕೆ ಕಾರಣವೇನು? ಅದರ ಹಿಂದಿರುವ ಇಂಟ್ರೆಸ್ಟಿಂಗ್ ಕಥೆಗಳೇನು ಅನ್ನೋದು ಅನೇಕರಿಗೆ ತಿಳಿದಿಲ್ಲ. ಈ ಬಗ್ಗೆ ನೀವೂ ತಿಳ್ಕೋಬೇಕಾ? ಹಾಗಾದ್ರೆ ಕೇಳಿ, 'ನಮ್ಮೂರು-ಮೈಸೂರು' ಆಡಿಯೋ ಬುಕ್, ಓನ್ಲಿ ಓನ್ ಕುಕುಎಫ್‌ಎಂ...

Uploader

ConnorVale

ConnorVale

Nammooru Mysuru[kannada] - Listen Free | WowFM