Namma Bengaluru : Areagala Hindina Kathe.![kannada]
Namma Bengaluru : Areagala Hindina Kathe.![kannada]

Namma Bengaluru : Areagala Hindina Kathe.![kannada]

bean77552

11 tracks
Play

Description

ಸಿಲಿಕಾನ್ ಸಿಟಿ, ಐಟಿ ಹಬ್, ಗಾರ್ಡನ್ ಸಿಟಿ, ಹೀಗೆ ಹತ್ತಾರು ಹೆಸರುಗಳಿಂದ ಫೇಮಸ್ ಆಗಿರೋದು ನಮ್ಮ ಬೆಂಗಳೂರು. ಎಲ್ಲಿಂದಲೋ ಬಂದ ಮಂದಿಗೆ ಕರೆದು ಕೆಲಸ ಕೊಟ್ಟು, ಬದುಕಿಗೊಂದು ದಾರಿ ತೋರಿಸೋ ಸ್ಥಳವಿದು! ಇಂಥ ಊರಿನ‌ ಪ್ರತಿ ಏರಿಯಾಗೂ ಒಂದೊಂದು ಹೆಸರಿದೆ. ಅದರ ಹಿಂದೆ ಕಥೆಯೂ ಇದೆ.! ಅದನ್ನು ತಿಳಿಸೋ ಸಣ್ಣ ಪ್ರಯತ್ನ ನಮ್ಮದು.! ಕೇಳಿ 'ನಮ್ಮ ಬೆಂಗಳೂರು : ಏರಿಯಾಗಳ ಹಿಂದಿನ ಕಥೆ.!' ನಿಮಗೆ ಗೊತ್ತಿರೋ ಏರಿಯಾ ಕಥೆ ಮಿಸ್ ಆಗಿದ್ರೆ, ಕಮೆಂಟ್ ಮಾಡಿ ತಿಳಿಸಿ‌.!

Uploader

ConnorVale

ConnorVale

Namma Bengaluru : Areagala Hindina Kathe.![kannada] - Listen Free | WowFM