![Naduve Antharavirali[kannada]](https://pbcdn.aoneroom.com/image/2026/02/03/9d304b1732a3fd4fc33ef9c618b55297.png)
Naduve Antharavirali[kannada]
Observateur
40 tracks• plays•0 favorites
Modern Romance
Description
ಆ ರಾತ್ರಿ ಮೀನಾಕ್ಷಿ ಜೀವನದಲ್ಲಿ ಕರಾಳ ರಾತ್ರಿ ಆಗಿಬಿಟ್ಟಿತು. ತನ್ನಿಂದ ಆದ ಘೋರದ ಬಗ್ಗೆ ಯೋಚಿಸಿ ಪಶ್ಚಾತ್ತಾಪದಿಂದ ಆ ಹುಡ್ಗಿನ ಮದುವೆ ಮಾಡ್ಕೊಬೇಕು ಅಂತ ವರುಣ್ ಅನ್ಕೊಂಡ. ಆದ್ರೆ, ತಿಂಗಳುಗಳು ಕಳೆದ್ರೂ ಆ ಹುಡ್ಗಿ ಪತ್ತೆಯೇ ಇರಲಿಲ್ಲ. ಅಚಾನಕ್ ಆಗಿ ಪ್ರಾಣ ಗೆಳೆಯ ಸಂಜಯ್ ಮದುವೆಯಲ್ಲಿ ಆ ಹುಡ್ಗಿನ ನೋಡಿ ವರುಣ್ ಶಾಕ್ ಆದ. ಆ ಹುಡ್ಗಿ ಬೇರೆ ಯಾರೂ ಅಲ್ಲ, ಮೀನಾಕ್ಷಿನೇ. ಅವಳೇ ಮದ್ವೆ ಹುಡ್ಗಿ. ಸರಿ, ಆ ಮದ್ವೆ ನಡ್ದಿತಾ? ಮೀನಾಕ್ಷಿನ ಮದ್ವೆ ಮಾಡ್ಕೊಂಡಿದ್ದು ಯಾರು? ನಿಜಕ್ಕೂ ವರುಣ್ ಅಂತಹ ಘೋರ ಹೇಗೆ ಮಾಡಲು ಸಾಧ್ಯ? ಸೇಡಿನಿಂದ ಉರಿಯೋ ಮೀನಾಕ್ಷಿ ಏನು ಮಾಡ್ತಾಳೆ ? ಈ ಪ್ರಶ್ನೆಗಳಿಗೆ ಉತ್ತರ ಬೇಕಾದ್ರೆ "ನಡುವೆ ಅಂತರವಿರಲಿ" ಆಡಿಯೋ ಸೀರೀಸ್ ಕೇಳಿ ನಿಮ್ಮ ಕುಕು FM ಅಲ್ಲಿ ಮಾತ್ರ.