![Naanu Sanyasiyaagalu Horatidde[kannada]](https://pbcdn.aoneroom.com/image/2026/02/03/eb0e478a1337ab3d1ef0fc6fda36f68c.png)
Naanu Sanyasiyaagalu Horatidde[kannada]
Emmanuel Cœur Blanc
13 tracks
Spiritual Growth
Description
ಜೀವನದಲ್ಲಿ ಎಲ್ರಿಗೂ ಒಂದ್ಸಲ, "ಸಾಕಪ್ಪಾ ಈ ಸಂಸಾರದ ಜಂಜಾಟ. ಎಲ್ಲಾ ಬಿಟ್ಟು, ಸನ್ಯಾಸಿಯಾಗ್ಬಿಡಣ.." ಅಂತಾ ಅನ್ಸಿರುತ್ತೆ. ಇದೇ ಮಾತಿನಂತೆ ಲೇಖಕರಾದ ಮಂಜುನಾಥ್ ಕಾಮತ್ ಅವ್ರು ತಮ್ಮ ಕಾಲೇಜಿನ ದಿನಗಳಲ್ಲೇ ಸನ್ಯಾಸಿಯಾಗಲು ಹೊರಟಿದ್ರು. ತಮ್ಮನ್ನ ಶಿಷ್ಯರನ್ನಾಗಿ ಸ್ವೀಕರಿಸಿ ಅಂತಾ ಸ್ವಾಮೀಜಿಯೊಬ್ಬರನ್ನ ಕೇಳಿಕೊಂಡಿದ್ರು! ಆದ್ರೆ ಆ ಗುರುಗಳು ಇವರನ್ನ ಶಿಷ್ಯರನ್ನಾಗಿ ಸ್ವೀಕರಿಸಲಿಲ್ಲ! ಅಲ್ಲಿಂದ ಮುಂದೆ ಬದುಕು ಬದಲಾಗಿತ್ತು. ಈ ಜೀವನದ ಕೆಲವು ಬರಹಗಳೇ ' ನಾನು ಸನ್ಯಾಸಿಯಾಗಲು ಹೊರಟಿದ್ದೆ!' ಕೃತಿ. ಈ ಆಡಿಯೋಬುಕ್ ನಿಮಗಾಗಿ.
Uploader
Related Works
Episodes (13)
1
Padavi Dina
2
Indiranagara
3
Eradu varshagalu kalithu
4
Vataarada hudugarondige
5
Aa Kushi
6
Dhoomavathu Dhaama
7
Jogada thudiyalli
8
Mungaru Male
9
Thayiya drushtiyalli, Devara darshana
10
Udupiya Uppittu