Naanu Nanna Kanasu[kannada]
Naanu Nanna Kanasu[kannada]

Naanu Nanna Kanasu[kannada]

Michael o

20 tracks
Play

Description

ಒಂದ್ಕಡೆ ಸಾಮ್ರಾಟ್ ತನ್ನ ಹೃದಯವನ್ನು ಕಾಡೋ ಕನಸುಗಳ ಅರ್ಥ ಹುಡುಕೋಕೆ ಹೋರಾಡ್ತಾ ಇರ್ತಾನೆ, ಇನ್ನೊಂದ್ಕಡೆ ಸೃಷ್ಟಿ ತನ್ನ ಮಗ ಸಮರ್ಥ್ ಭವಿಷ್ಯಕ್ಕಾಗಿ ತನ್ನ ಹಳೆಯ ಜೀವನದ ಕಥೆಯನ್ನು ಮುಚ್ಚಿಡೋಕೆ ಯತ್ನಿಸ್ತಾಳೆ. ಈ ಅಸಾಧಾರಣ ಜರ್ನಿಯಲ್ಲಿ, ಜೀವನವೇ ಇವರನ್ನ ಒಂದಾಗಿ ಸೇರ್ಸುತ್ತೆ, ಹಾಗು ಕೊನೆಯಲ್ಲಿ ಅವರ ಒಂದು ದೊಡ್ಡ ಸತ್ಯ ಹೊರಬೀಳುತ್ತೆ. ಆ ಸತ್ಯ ಏನು? ಅವರ ಕಥೆ ಏನು?ಅನ್ನೊದು ತಿಳ್ಕೊಳ್ಳಿಕ್ಕೆ ಕೇಳಿ, ಕುಕು ಎಫ್ಎಮ್‌!

Uploader

PiperStar

PiperStar

Naanu Nanna Kanasu[kannada] - Listen Free | WowFM