Naa Ninna Bidalaare[kannada]
Naa Ninna Bidalaare[kannada]

Naa Ninna Bidalaare[kannada]

Messie Obami

71 tracks
Crime&Horror
Play

Description

ತನ್ನ ಹಳೆ ಪ್ರೀತಿ ಹಾಗು ಸೇಡು ತೀರಿಸಿಕೊಳ್ಳಲು ಬಂದ ಆತ್ಮ ರತ್ನಪುರಿ ಗ್ರಾಮದಲ್ಲಿ ಪುರುಷರನ್ನು ಬೆದರಿಸಲು ಶುರು ಮಾಡುತ್ತದೆ. ಈ ವೇಳೆ ರಹಸ್ಯ ಕನಸುಗಳಿಂದ ಬಳಲುತ್ತಿರುವ ಯುವ ವಿಜ್ಞಾನಿ, ಪ್ರಾಚೀನ ದ್ರೋಹ ಮತ್ತು ಸೇಡಿನ ಕಥೆಗೆ ಆಕರ್ಷಿತನಾಗುತ್ತಾನೆ ಹಾಗು ಆ ಊರಿನ ಕಡೆಗೆ ಬರುತ್ತಾನೆ. ಅಲ್ಲಾಗುವ ವಿಚಿತ್ರ ಸನ್ನಿವೆಷಗಳು ಹಾಗು ಅಲ್ಲಿ ಸಿಗುವ ಪ್ರಿತಿಯನ್ನು ಹೇಗೆ ಕಾಪಾಡ್ಕೋಳ್ತಾನೆ ಎನ್ನೋದನ್ನು ತಿಳ್ಕೊಳಕ್ಕೆ ತಪ್ಪದೆ ನೊಡಿ KukuFMನಲ್ಲಿ.

Uploader

FinnStar

FinnStar

Naa Ninna Bidalaare[kannada] - Listen Free | WowFM