Mysuru Dasara[kannada]
Mysuru Dasara[kannada]

Mysuru Dasara[kannada]

lamiez Holworthy Dj

12 tracks plays0 favorites
Play

Description

'ಮೈಸೂರು ದಸರಾ, ಎಷ್ಟೊಂದು ಸುಂದರ...' ಈ ಹಾಡೇ ಸಾಕು, ನಮ್ಮ ಮೈಸೂರು ದಸರಾದ ಮಹತ್ವ ಸಾರೋಕೆ ಅಲ್ವಾ..? ದಸರಾವನ್ನು ದೇಶದೆಲ್ಲೆಡೆ ಆಚರಣೆ ಮಾಡುತ್ತಿದ್ದರೂ ಸಹ, ಮೈಸೂರು ಅಂದ್ರೆ ದಸರಾ, ದಸರಾ ಅಂದ್ರೆ ಮೈಸೂರು ಎನ್ನುವಂತಾಗಿದೆ. ಹಾಗಾದ್ರೆ, ಮೈಸೂರಲ್ಲಿ ದಸರಾ ಹುಟ್ಟಿಕೊಂಡಿದ್ದು ಹೇಗೆ? ಯಾರು ಈ ದಸರಾ ಆಚರಣೆ ಆರಂಭಿಸಿದ್ದು? ಇದರ ಹಿಂದಿರುವ ಕಥೆಯೇನು? ತಿಳ್ಕೋಬೇಕಾ, ಕೇಳಿ ಕುಕುಎಫ್‌ಎಂನಲ್ಲಿರುವ 'ಮೈಸೂರು ದಸರಾ' ಆಡಿಯೋ ಬುಕ್, ನಿಮ್ಮ ಕುಕುಎಫ್‌ಎಂನಲ್ಲಿ...

Creators

ConnorVale

ConnorVale

Creator