![My Stroke Of Insight [kannada]](https://pbcdn.aoneroom.com/image/2026/02/05/44dbea6875909cf9d982eb61c8637e41.png)
My Stroke Of Insight [kannada]
Ama'Dou Bà
7 tracks
Biographies & Memoirs
Description
"ಮೈ ಸ್ಟ್ರೋಕ್ ಆಫ್ ಇನ್ಸೈಟ್" ನಲ್ಲಿ ನರಶಾಸ್ತ್ರಜ್ಞೆ ಜಿಲ್ ಬೋಲ್ಟೆ ಟೇಲರ್ ಜೀವನದ ಮಹತ್ವದ ಘಟನೆಯಾದ ಮೆದುಳಿನ ಸಮಸ್ಯೆಯ (ಸ್ಟ್ರೋಕ್) ಅನುಭವವನ್ನು ವಿವರಿಸಲಾಗಿದೆ. ತಮ್ಮ ಸ್ಟ್ರೋಕ್ ಅನುಭವದ ಸಮಯದಲ್ಲಿ ಬಲ ಮೇಧಾಭಾಗದ ಕಾರ್ಯಕ್ಷಮತೆ ಹೇಗೆ ಬದಲಾಯಿತ್ತೇಂದು ವಿವರಿಸುತ್ತಾರೆ. ಇದರಿಂದ ಅವಳಿಗೆ ಜೀವನ, ಮನಸ್ಸು, ಹಾಗೂ ಶ್ರದ್ಧೆಯ ಬಗ್ಗೆ ಆಳವಾದ ತಳಹದಿಯ ಅರಿವಾಗತ್ತೆ. ಈ ಆಡಿಯೋ ಬುಕ್ ಮೆದುಳಿನ ಶಕ್ತಿಯ ಚಮತ್ಕಾರವನ್ನೂ, ಮನುಷ್ಯನ ಪುನಶ್ಚೇತನ ಶಕ್ತಿಯನ್ನೂ ತೋರುತ್ತದೆ.
Uploader
Related Works
Episodes (7)
1
Olanota
2
Stroke Andrenu?
3
Left And Right Brain
4
The Morning Of The Stroke
5
Chetharikeya Haadi
6
Maneyalle Haraike
7
Sampoorna Chetarike