Money Kathe [kannada]
Money Kathe [kannada]

Money Kathe [kannada]

Janemena

9 tracks
Money Making
Play

Description

ಹಣದ ಮದದಿಂದ ಮೆರೆವ ನೀನು, ಹಣವೇ ಸರ್ವಸ್ವವೆಂಬ ಯುಗದಲ್ಲಿ, ಹಣವಾಗಿಯೇ ಹುಟ್ಟುವಂತಾಗಲಿ, ಎಂದು ಒಬ್ಬ ಬ್ರಾಹ್ಮಣನಿಂದ ದ್ವಾಪರಯುಗದಲ್ಲಿ ಪಡೆದ ಒಂದು ವಿಲಕ್ಷಣ ಶಾಪದ ಪಲವಾಗಿ, ಹೊಸದಾಗಿ ಮುದ್ರಣವಾದ ದಿನದಿಂದ ಚಲಾವಣೆಗೆ ಅನರ್ಹವಾಗಿ ಹರಿದು ಬೀಳುವ ತನಕ ನಡೆದ ಘಟನೆಗಳನ್ನು ಅವಲೋಕಿಸುತ್ತ, ತಾನು ಸೇವೆ ಮಾಡಿದ ತನ್ನ ಹಲವಾರು ಕ್ಷಣಿಕ ಮಾಲಿಕರ ಅಜ್ಞಾನ, ಆತ್ಯಾಸೆ, ಆಲೋಚನೆ, ಅವಾಂತರಗಳನ್ನು ನೆನೆದು, ಮರುಗಿ, ಬೆರಗಾಗಿ, ಅವರ ಬದುಕಿನ ಸುಖ ದುಃಖಕ್ಕೆ ಮೂಲವಾದ ಅವರವರ ಕರ್ಮಕ್ಷೆತ್ರದ ಸಂಧರ್ಭಗಳ ಕಿರುಪರಿಚಯ ಮಾಡಿಕೊಡುತ್ತಾ, ಮುಂದೆ ತನ್ನ ಉದ್ದಾರಕ್ಕೆ ದಾರಿ ಕಾದು, ಶಾಪ ಪರಿಹಾರಕ್ಕಾಗಿ ಹಾಗೂ ಮುಕ್ತಿಗಾಗಿ ಹಾತೊರೆದು, ಬೇಸತ್ತು, ನಿಮ್ಮೆಲ್ಲರೊಳಗೆ ಎಲ್ಲೊ ಇರಬಹುದಾದ ಕೆಲವು ಪುಣ್ಯಾತ್ಮರ ಸತ್ಸಂಗಕ್ಕಾಗಿ ನಡೆದ, ನಡೆಯುತ್ತಿರುವ ಹುಡುಕಾಟದ ಕಥೆ, ಈ ಮನಿ ಕಥೆ.

Uploader

VincentVale

VincentVale

Money Kathe [kannada] - Listen Free | WowFM