![Mithigalannu Meeri Meleru: Asadarana Mahileyara Kathegalu[kannada]](https://pbcdn.aoneroom.com/image/2026/02/05/77cc54515f8d7fe50dd31147bd3aabc8.png)
Mithigalannu Meeri Meleru: Asadarana Mahileyara Kathegalu[kannada]
Francine
14 tracks
Biographies & Memoirs
Description
ಅಸಾಧಾರಣ ಮಹಿಳೆಯರು ಬಡತನ, ಲಿಂಗ ತಾರತಮ್ಯ, ಸಾಮಾಜಿಕ ಮತ್ತು ಸಂಸ್ಕೃತಿಯ ಅಡಚಣೆಗಳನ್ನು ದಾಟಿ ಹೊಸ ಮಾರ್ಕ್ ಸೃಷ್ಟಿಸಿದ್ದಾರೆ. ಅವರು ವಿಜ್ಞಾನ, ಕಲೆ, ರಾಜಕೀಯ, ಕ್ರೀಡೆ, ಮತ್ತು ಸಮಾಜಸೇವೆ ಹೀಗೆ ಹಲವು ಕ್ಷೇತ್ರಗಳಲ್ಲಿ ತಮ್ಮ ಗುರುತನ್ನು ಸೃಷ್ಟಿಸಿದ್ದಾರೆ.ಇಂತಹ ಕಥೆಗಳು ಜನರಲ್ಲಿ ಪ್ರೇರಣೆಯನ್ನು ಕೊಡುತ್ತವೆ , ಸಮಾನತೆಗೆ ಮಾರ್ಗವನ್ನು ತೋರಿಸುತ್ತವೆ, ಮತ್ತು ಮುಂದಿನ ತಲೆಮಾರಿನ ಮಹಿಳೆಯರಲ್ಲಿ ಆತ್ಮವಿಶ್ವಾಸವನ್ನು ಬಿತ್ತುವ ಕೆಲಸ ಮಾಡುತ್ತವೆ. ಈ ಎಲ್ಲ ಮಹಿಳಾ ಸಾಧಕಿಯರ ಕಥೆ ತಿಳ್ಕೊಬೇಕು ಅಂದ್ರೆ ಕೇಳಿ "ಮಿತಿಗಳನ್ನು ಮೀರಿ ಮೇಲೇರು: ಅಸಾಧಾರಣ ಮಹಿಳೆಯರ ಕಥೆಗಳು" ನಿಮ್ಮ ಕುಕು FM ಅಲ್ಲಿ.
Uploader
Related Works
Episodes (14)
1
Mithigalannu Meeri Meleru
2
Kalpana Saroj
3
Jyothi Reddy
4
Sudha Chandran
5
Vandana Ludhra
6
Richa Kar
7
Chinu Kala
8
Usha Chaumar
9
Neelam Dhavan
10
Shahnaz Hussain