![Miss Mayavi: Season 02[kannada]](https://pbcdn.aoneroom.com/image/2026/02/03/7c946f538d4a4b55981855666f6ae5f7.png)
Miss Mayavi: Season 02[kannada]
Black Coffee
Description
ಪ್ರೀತಿ ಅನ್ನೋದು ಯಾವಾಗ, ಹೇಗೆ ಉಂಟಾಗುತ್ತೆ ಅಂತ ಹೇಳೋದಕ್ಕಾಗಲ್ಲ ಅನ್ನೋದನ್ನ ಜಯಂತ್ ಮತ್ತು ಪ್ರಿಯಾ ಪ್ರೂವ್ ಮಾಡಿದ್ರು! ಪುಟ್ಟದೊಂದು ಕಿತ್ತಾಟದಿಂದ ಶುರುವಾಗಿದ್ದ ಜಯಂತ್ ಮತ್ತು ಪ್ರಿಯಾ ಸಂಬಂಧ ಸದ್ಯ ಮದುವೆವರೆಗೂ ಬಂದು ನಿಂತಿದೆ. ಅಂದುಕೊಂಡ ಹಾಗೆ ಈಗಾಗಲೇ ಜಯಂತ್-ಪ್ರಿಯಾ ಕುಟುಂಬಗಳು ಒಂದಾಗಿವೆ. ಇಷ್ಟೆಲ್ಲಾ ಆದ್ರೂ ಅವರಿಬ್ಬರ ಮಧ್ಯೆ ಇರೋ ಪ್ರೀತಿಯ ಸಂಬಂಧಕ್ಕೆ ಏನಂತ ಹೆಸರಿಡಬೇಕು ಅಂತ ಎರಡೂ ಜೀವಗಳೂ ಇನ್ನೂ ಕನ್ಫೂಷನ್‌ನಲ್ಲೇ ಇವೆ! ಇದೆಲ್ಲದರ ಮಧ್ಯೆ ಪ್ರಿಯಾಳ ನಿಜವಾದ ಅಪ್ಪ ಮದುವೆ ಬಗ್ಗೆ ಏನ್ ಹೇಳ್ತಾರೆ? ಪ್ರಿಯಾಳನ್ನ ಕೊಲ್ಲಬೇಕು ಅಂತ ಹೊಂಚು ಹಾಕ್ತಿರೋ ಸದಾನಂದನ ನೆಕ್ಸ್ಟ್ ಟಾರ್ಗೆಟ್ ಯಾರು? - ಹೀಗೆ ಉತ್ತರ ಸಿಗದ ಹತ್ತಾರು ಪ್ರಶ್ನೆಗಳಿಗಾಗಿ ರೋಮ್ಯಾಂಟಿಕ್ ಥ್ರಿಲ್ಲರ್ ಸೀರೀಸ್‌ನ ಸೆಕೆಂಡ್ ಸೀಸನ್ "ಮಿಸ್ ಮಾಯಾವಿ: ಸೀಸನ್ 02" ಕೇಳಿ ನಿಮ್ಮ KUKU FMನಲ್ಲಿ.
Uploader
Related Works
Episodes (51)
S02: Epi. 01 - Introduction
S02: Epi. 151 - What's the Offer?
S02: Epi. 152 - Abhay is in Duty
S02: Epi. 153 - Yes or No?
S02: Epi. 154 - I Love You Jayanth...!
S02: Epi. 155 - Parole With Rewards
S02: Epi. 156 - Hatred on Air
S02: Epi. 157 - Dev's Plan
S02: Epi. 158 - Searching for Past
S02: Epi. 159 - Not Interested!