![Miss Mayavi[kannada]](https://pbcdn.aoneroom.com/image/2026/02/03/2705c5f993767b1f8a129bb0aff79ce2.png)
Miss Mayavi[kannada]
pikachu❣️
200 tracks• plays•0 favorites
Modern Romance
Description
ಪ್ರಿಯಾ ಸಖತ್ ಬಬ್ಲೀ ಗರ್ಲ್ ಆದ್ರೂ ಹುಡುಗರಂದ್ರೆ ಅಷ್ಟಕ್ಕಷ್ಟೇ. ಫೇಮಸ್ ಬಿಸಿನೆಸ್‌ಮ್ಯಾನ್ ಜಯಂತ್ ಭಾರದ್ವಾಜ್ ಹುಡುಗಿರಂದ್ರೆ ಉರಿದು ಬೀಳ್ತಾನೆ. ಪ್ರಿಯಾ ಮತ್ತು ಜಯಂತ್ ಅನಿರೀಕ್ಷಿತವಾದ ಒಂದು ಹಾಟ್ ಲಿಪ್‌ಲಾಕ್‌ನಿಂದ ಮೊದಲ ಬಾರಿ ಭೇಟಿಯಾಗ್ತಾರೆ. ಇದ್ರಿಂದ ಡಿಸ್ಟರ್ಬ್ ಆಗೋ ಜಯಂತ್ ಪ್ರಿಯಾಗೆ ಪಾಠ ಕಲಿಸ್ತೀನಿ ಅಂತ ಶಾಪ ಹಾಕ್ತಾನೆ. ಆದ್ರೆ ಅದೇ ಪ್ರಿಯಾ ತನ್ನದೇ ಕಂಪೆನಿಗೆ ಇಂಟರ್ನ್ ಆಗಿ ಬಂದಾಗ, ಅವಳ ಸೌಂದರ್ಯಕ್ಕೆ, ಮುದ್ದಾದ ಧೈರ್ಯಕ್ಕೆ ಫಿದಾ ಆಗ್ತಾ ಹೋಗ್ತಾನೆ. ಇತ್ತ ಪ್ರಿಯಾ ಕೂಡ ಜಯಂತ್‌ನ ಚಾರ್ಮ್‌ಗೆ ಮಾರು ಹೋಗ್ತಾಳೆ. ಆದ್ರೆ ಜಯಂತ್ ಜೊತೆಗಿನ ಸಲುಗೆ, ಸ್ನೇಹದಿಂದ ಪ್ರಿಯಾಗೆ ಅಪಾಯಗಳು ಎದುರಾಗ್ತವೆ. ಕ್ಷಣ ಕ್ಷಣಕ್ಕೂ ರೋಮಾಂಚನ ಮೂಡಿಸುವ ಪ್ರಿಯಾ ಮತ್ತು ಜಯಂತ್ ನಡುವಿನ ಕ್ಲಾಸಿಕ್ ಲವ್‌ಸ್ಟೋರಿ "ಮಿಸ್ ಮಾಯಾವಿ" ಕೇಳಿ KUKU FMನಲ್ಲಿ.