Mercedes Benzna Hinde[kannada]
Mercedes Benzna Hinde[kannada]

Mercedes Benzna Hinde[kannada]

🤪الملك👑راقنر 👑

22 tracks
Literature
Play

Description

ಆಧುನಿಕ ಕನ್ನಡ ಸಾಹಿತ್ಯದಲ್ಲಿ ಸಣ್ಣ ಕಥೆಗಳಿಗೆ ವಿಶೇಷವಾದ ಸ್ಥಾನಮಾನವಿದೆ. ಒಂದು ಕಥೆಯ ಹುಟ್ಟು, ಬೆಳವಣಿಗೆ ಮತ್ತು ಮುಕ್ತಾಯ - ಈ ಮೂರು ಹಂತಗಳಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಸುಲಭದ ಮಾತಲ್ಲ. ಒಂದು ಸಂಗತಿಯನ್ನು, ಘಟನೆಯನ್ನು ಅಥವಾ ಅನುಭವವನ್ನು ಕಲಾತ್ಮಕವಾಗಿ ಸಣ್ಣಕಥೆಯ ಪ್ರಕಾರದಲ್ಲಿ ಮಂಡಿಸುವುದು ಪ್ರತಿಭಾವಂತ ಲೇಖಕರಿಗೆ ಮಾತ್ರ ಸಾಧ್ಯ! ಕಥಾ ಸಂಕಲನದಂತಹ ಸಂಕೀರ್ಣ ಸಾಹಿತ್ಯ ಪ್ರಕಾರದಲ್ಲಿ ಲೇಖಕಿ ಅಶ್ವಿತಾ ಶೆಟ್ಟಿ ತಮ್ಮ ಮೊದಲ ಕೃತಿಯಲ್ಲೇ ಸಾಬೀತು ಪಡಿಸಿದ್ದಾರೆ. ಸಾಮಾಜಿಕ ವ್ಯವಸ್ಥೆಯಲ್ಲಿ ಮಧ್ಯಮ ವರ್ಗದ ವಿಭಿನ್ನ ಮುಖಗಳ ಹಾಗೂ ಸಂಘರ್ಷಗಳ ಕಥೆಗಳನ್ನ ಹೊಂದಿರುವ "ಮರ್ಸಿಡಿಸ್‌ ಬೆಂಜ್‌ನ ಹಿಂದೆ" ಕೇಳಿ KUKU FMನಲ್ಲಿ.

Uploader

EmilyVale

EmilyVale

Mercedes Benzna Hinde[kannada] - Listen Free | WowFM