![MAYURA : Kannadada Ranavikramana Kathe.![kannada]](https://pbcdn.aoneroom.com/image/2026/02/05/1ec297ca881da77be614c8ab5a2f8e6a.png)
MAYURA : Kannadada Ranavikramana Kathe.![kannada]
Standardzeezee
Description
ನಾವು ಕನ್ನಡಿಗರು ವಿಶಾಲ ಹೃದಯದವರು. ಆದ್ರೆ ನಮ್ಮ ನಾಡು-ನುಡಿ, ಸ್ವಾಭಿಮಾನದ ವಿಚಾರಕ್ಕೆ ಬಂದ್ರೆ, ಎಂದಿಗೂ ಸುಮ್ಮನಿದ್ದ ಇತಿಹಾಸವೇ ಇಲ್ಲ. ಇದಕ್ಕೆ ಒಂದು ಅದ್ಭುತ ಉದಾಹರಣೆಯೆಂದ್ರೆ ಕನ್ನಡದ ಮೊದಲ ದೊರೆ, ಕದಂಬ ವಂಶದ ಸಂಸ್ಥಾಪಕ, ಬನವಾಸಿಯ ರಣಧೀರ ಮಯೂರ ವರ್ಮ. ಹಾಗಾದ್ರೆ ಮಯೂರ ವರ್ಮ ಕನ್ನಡದ ಮೊದಲ ರಾಜವಂಶವನ್ನು ಸ್ಥಾಪಿಸಿದ್ದು ಹೇಗೆ.? ತನಗಾದ ಅವಮಾನಕ್ಕೆ ಸೇಡು ತೀರಿಸಿಕೊಂಡ ಪರಿ ಹೇಗಿತ್ತು.? ಬುಡಕಟ್ಟಿನ ಜನರನ್ನ ಸೈನಿಕರನ್ನಾಗಿ ರೂಪುಗೊಳಿಸಿದ್ದು ಹೇಗೆ.? ಈ ಸಂಪೂರ್ಣ ಮಾಹಿತಿ ಇಲ್ಲಿದೆ. ಇದು ಒಬ್ಬ ಸಾಮಾನ್ಯ ವ್ಯಕ್ತಿ ಮಹಾಶೂರನಾದ ಕಥೆ. ಪ್ರತಿಯೊಬ್ಬ ಕನ್ನಡಿಗನೂ ಕೇಳಲೇಬೇಕಾದ ಜೀವನಗಾಥೆ. ಕೇಳಿ 'ಮಯೂರ : ಕನ್ನಡದ ರಣವಿಕ್ರಮನ ಕಥೆ..!' ಆಡಿಯೋಬುಕ್. ನಿಮ್ಮ ಕುಕು ಎಫ್ ಎಂನಲ್ಲಿ.!
Uploader
Related Works
Episodes (13)
ಕನ್ನಡಿಗರ ಸ್ವಾಭಿಮಾನದ ಪ್ರತೀಕ ಮಯೂರ ವರ್ಮ.!
ಕನ್ನಡವೇ ಆಡಳಿತ ಭಾಷೆಯಾದ ಪ್ರಥಮ ರಾಜವಂಶ.!
ಆ ಅವಮಾನ ಸಾಮಾನ್ಯ ವ್ಯಕ್ತಿಯನ್ನ ರಾಜನಾಗಿಸಿತ್ತು.!
ಪ್ರತೀಕಾರಕ್ಕಾಗಿ ಮಯೂರನ ದಿಟ್ಟ ಹೆಜ್ಜೆ.!
ಬುಡಕಟ್ಟಿನ ಜನರನ್ನೇ ಸೇರಿಸಿ ಸೇನೆ ಕಟ್ಟಲು ಸಜ್ಜಾದ ಶೂರ.!
ಅಶ್ವಮೇಧ ಯಾಗ.!
ಕದಂಬ ವಂಶದ ಹೆಸರಿನ ಹಿಂದಿನ ಕಥೆ.!
ಮಯೂರನ ನಂತರದ ದೊರೆಗಳು.!
ಕದಂಬ ವಂಶದ ಆಡಳಿತ ಹೇಗಿತ್ತು.?
ಸಾಮಾಜಿಕ ಸ್ಥಿತಿಗತಿ.!