Master The Art of Creative Thinking and Stop Oversharing[kannada]
Master The Art of Creative Thinking and Stop Oversharing[kannada]

Master The Art of Creative Thinking and Stop Oversharing[kannada]

🛃سيـــــد العاطفــــة🛂

12 tracks
Knowledge
Play

Description

ನೀವು ಹೊಸ ಆಲೋಚನೆಗಳನ್ನು ಹೇಗೆ ರೂಪಿಸಬಹುದು? ಸೃಜನಶೀಲತೆಯನ್ನು ಹೇಗೆ ಪ್ರೇರೇಪಿಸಬಹುದು? ಮತ್ತು ವೈಚಾರಿಕ ಸಾಮರ್ಥ್ಯವನ್ನು ಹೇಗೆ ಹೆಚ್ಚಿಸಬಹುದು ಎಂಬುದರ ಬಗ್ಗೆ ಇಲ್ಲಿ ದಿಟ್ಟವಾದ ಕಲಿಕೆಯ ಅನುಭವ ಸಿಗುತ್ತದೆ. ವೈಯಕ್ತಿಕ ಹಾಗೂ ವೃತ್ತಿಪರ ಬದುಕಿನಲ್ಲಿ ನವೀನ ಪರಿಹಾರಗಳನ್ನು ಕಂಡುಕೊಳ್ಳಲು, ಸೃಜನಶೀಲತೆಯ ಮಹತ್ವವನ್ನು ಅರ್ಥಮಾಡಿಕೊಳ್ಳಲು ಈ ಶೋ ಸಹಾಯ ಮಾಡುತ್ತದೆ. ನಿಮ್ಮ ಚಿಂತನೆಯ ಸಾಮರ್ಥ್ಯವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಕೇಳಿ – "ಮಾಸ್ಟರ್ ದಿ ಆರ್ಟ್ ಆಫ್ ಕ್ರಿಯೇಟಿವ್ ಥಿಂಕಿಂಗ್" ನಿಮ್ಮ ಕುಕು FM ಅಲ್ಲಿ.

Uploader

Piper.Lane

Piper.Lane

Master The Art of Creative Thinking and Stop Oversharing[kannada] - Listen Free | WowFM