Mannina maga H.D Devegowda[kannada]
Mannina maga H.D Devegowda[kannada]

Mannina maga H.D Devegowda[kannada]

users PinkyPriscy 👸

13 tracks
Biographies & Memoirs
Play

Description

ರಾಜಕೀಯದಲ್ಲಿ ಇವ್ರನ್ನ ಭೀಷ್ಮ ಅಂತ ಕರೀತಾರೆ... ಎಲ್ಲರೂ ಉಸಿರಾಡೋದು ಗಾಳಿಯನ್ನಾದ್ರೆ, ಇವ್ರು ಉಸಿರಾಡೋದು ರಾಜಕೀಯವನ್ನ..! ಹಳ್ಳಿಯಲ್ಲಿ ಹುಟ್ಟಿ, ಹಳ್ಳಿಯಲ್ಲೇ ಬೆಳೆದು, ಜೀವನದಲ್ಲಿ ಅನೇಕ ಕಷ್ಟಗಳನ್ನು ಎದುರಿಸಿ, ದಿಲ್ಲಿವರೆಗೆ ತಮ್ಮ ಛಾಪು ಮೂಡಿಸಿದ ಛಲಧಂಕ ಮಲ್ಲ ಇವ್ರು..! ರಾಜಕೀಯ ಅಖಾಡ ಅಂತ ಬಂದ್ರೆ, ಮೊಮ್ಮಕ್ಕಳೇ ನಾಚುವಂತೆ ಪಂಚೆ ಎತ್ತಿ ಕಟ್ಟಿ, ಮೈಕೊಡವಿ ನಿಲ್ಲುವ ಛಲಗಾರ..! ಹೌದು, ನಿಮ್ಮ ಊಹೆ ಸರಿ...ಇವ್ರೇ ಹರದನಹಳ್ಳಿ ದೊಡ್ಡೇಗೌಡ ದೇವೇಗೌಡರು. ಈ ಸಾಧಕನ ಕಥೆ ಕೇಳಿ, 'ಮಣ್ಣಿನ ಮಗ ಹೆಚ್‌.ಡಿ ದೇವೇಗೌಡ' ಆಡಿಯೋ ಬುಕ್ ಮುಖಾಂತರ ನಿಮ್ಮ ಕುಕುಎಫ್‌ಎಂನಲ್ಲಿ

Uploader

VincentVale

VincentVale

Mannina maga H.D Devegowda[kannada] - Listen Free | WowFM