![Mamaearth: Profitable Business of Skincare Products[kannada]](https://pbcdn.aoneroom.com/image/2026/02/03/bb5debc8b3c294f723074248dbf1c426.png)
Mamaearth: Profitable Business of Skincare Products[kannada]
FAHAPicturesHD
Description
ನೀವು ದಿನನಿತ್ಯ ಬಳಸೋ ಸ್ಕಿನ್-ಕೇರ್ ಪ್ರಾಡಕ್ಟ್‌ಗಳಲ್ಲಿ ಎಷ್ಟು ಕೆಮಿಕಲ್ಸ್ ಇರುತ್ತೆ ಅಂತಾ ನಿಮಗ್ ಗೊತ್ತಾ? ಅಮೋನಿಯವನ್ನ ಬಳಸಿ ತಯಾರಿಸೋ ಶಾಂಪೂಗಳು, ಪ್ಯಾರಾಬೆನ್ ಮತ್ತು ಸೋಡಿಯಂಗಳ ಮಿಶ್ರಣವಾಗಿರೋ ಸೋಪ್‌ಗಳು - ಹೀಗೆ ನೀವು ಬಳಸೋ ಸ್ಕಿನ್ ಸಂಬಂಧಿತ ಪ್ರಾಡಕ್ಟ್‌ಗಳು ಚರ್ಮದ ಆರೋಗ್ಯಕ್ಕೆ ಹಾನಿಯುಂಟು ಮಾಡ್ತವೆ. ಆದ್ರೆ ಯಾವುದೇ ಕೆಮಿಕಲ್ಸ್‌ನ ಬಳಸದೇ ನೈಸರ್ಗಿಕ ಪದಾರ್ಥಗಳನ್ನ ಬಳಸಿಕೊಂಡು ಪರಿಣಾಮಕಾರಿಯಾದ ಸ್ಕಿನ್-ಕೇರ್ ಪ್ರಾಡಕ್ಟ್‌ಗಳನ್ನ ತಯಾರಿಸಬಹುದು ಅಂತ "Mamaearth" ಕಂಪನಿಯವರು ನಿರೂಪಿಸಿದ್ದಾರೆ. ಮನೆಯಿಂದ ಆರಂಭಿಸಿದ ಕಂಪನಿಯೊಂದು, ಹೆವಿ ಕಾಂಪಿಟೇಷನ್ ಇರೋ ಮಾರ್ಕೆಟ್‌ನಲ್ಲಿ ಹೇಗೆ ಬೃಹದಾಕಾರವಾಗಿ ಬೆಳೆದು ಸಕ್ಸಸ್ ಮತ್ತು ಪ್ರಾಫಿಟ್ ಅನ್ನ ಸಾಧಿಸಿತು ಅನ್ನೋದ್ರ ಕುರಿತಾದ ಸ್ಫೂರ್ತಿದಾಯಕ ಆಡಿಯೋಬುಕ್ "Mamaearth: Profitable Business of Skincare Products" ಕೇಳಿ ನಿಮ್ಮ KUKU FMನಲ್ಲಿ.
Uploader
Related Works
Episodes (20)
Agatyate
Ninna Horata Neenu Madu!
Ghazal Mamaearth Kathe
Swargadalle Madida Jodi!
Ondu Kalpaneya Janana
Modala Funding...!
Taayandira Nambike
Hosa Yuga
Online Mattu Offline
Yashassige 5 Niyamagalu