MAJOR SANDEEP UNNIKRISHNAN[kannada]
MAJOR SANDEEP UNNIKRISHNAN[kannada]

MAJOR SANDEEP UNNIKRISHNAN[kannada]

Mamello Mimi Monethi

13 tracks
Biographies & Memoirs
Play

Description

26/11 ಮುಂಬೈ ಅಟ್ಯಾಕ್ ಭಾರತವನ್ನೇ ಬೆಚ್ಚಿಬೀಳಿಸ್ತು. ನಮ್ಮ ದೇಶದ ಆಂತರಿಕ ಭದ್ರತೆ ಬಗ್ಗೆ ವಿಶ್ವದೆಲ್ಲೆಡೆ ಪ್ರಶ್ನೆಗಳು ಮೂಡಿದ್ವು. ಆದ್ರೆ ಇಂತಾ ವಿಷಮ ಸ್ಥಿತಿಯಲ್ಲೂ ಎದೆಗುಂದದೇ, ವೈರಿಗಳ ರುಂಡ ಚೆಂಡಾಡೋಕೆ ನಮ್ಮ ಯೋಧರು ಸಜ್ಜಾಗಿದ್ರು. ಹೀಗೇ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡಿದವರಲ್ಲಿ ನಾವು ನೆನಪಿನಲ್ಲೇ ಇಟ್ಕೋಳ್ಬೇಕಾದ ಹೆಸ್ರು ಒಂದಿದೆ. ನಮ್ಮ ಕರ್ನಾಟಕದ ವೀರ 'ಮೇಜರ್ ಸಂದೀಪ್ ಉನ್ನಿಕೃಷ್ಣನ್'. ಹಾಗಾದ್ರೆ ಸಂದೀಪ್ ಅವರ ಹೋರಾಟದ ಕಿಚ್ಚು ಹೇಗಿತ್ತು? ಕೇಳಿ 'ಮೇಜರ್ ಸಂದೀಪ್ ಉನ್ನಿಕೃಷ್ಣನ್' ಹೋರಾಟದ ಕಥೆ.

Uploader

EthanVale

EthanVale

MAJOR SANDEEP UNNIKRISHNAN[kannada] - Listen Free | WowFM