![Magical Maanava[kannada]](https://pbcdn.aoneroom.com/image/2026/02/03/7fa4ad0a08d4162d8999d2ff5f7c0c2a.png)
Magical Maanava[kannada]
ah.02s
120 tracks
Fantasy
Description
ರಾಘವ್, ಒಬ್ಬ ಲಕ್ ಇಲ್ಲದ ಮಿಡ್ಲ್ ಕ್ಲಾಸ್ ಹುಡುಗ, ಅವನ ಲವ್ ಕೂಡ ಅವನ ಲವರ್ ರಿಜೆಕ್ಟ್ ಮಾಡಿದ್ಲು. ಆದ್ರೆ ಅದರ ನಂತರ ಏನೋ ಒಂದು ವಿಚಿತ್ರ ಘಟನೆ ನಡಿಯಿತು, ಅದರಿಂದ ಅವನ ಲಕ್ ಬದಲಾಯಿತು. ಜೈಲಿನ ಕಂಬಿಗಳ ಹಿಂದೆ ಅವನಿಗೆ ಸಿಕ್ಕಿತು ಒಂದು ಅದ್ಭುತ ಮ್ಯಾಜಿಕಲ್ ಲಾಕೆಟ್, ಅದು ಸಿಕ್ಕ ಮೇಲೆ ರಾಘವ್‌ನ ಅದೃಷ್ಟದ ಬಾಗಿಲು ತೆರೆಯಲಾರಂಭಿಸಿತು. ರಾಘವ್ ಈ ಲಾಕೆಟ್‌ನ ಶಕ್ತಿಗಳನ್ನು ಸರಿಯಾದ ರೀತಿಯಲ್ಲಿ ಬಳಸಬಹುದಾ, ಅಥವಾ ಅವನ ಕತೆಯಲ್ಲಿ ಇನ್ನಷ್ಟು ಕಷ್ಟಗಳು ಬರುತ್ತಾ? ಈ ರೋಚಕ ಕಥೆ "ಮ್ಯಾಜಿಕಲ್ ಮಾನವ" ಆಡಿಯೋ ಸೀರೀಸ್ ಕೇಳಿ ನಿಮ್ಮ ಕುಕು FM ಅಲ್ಲಿ.
Uploader
Related Works
Episodes (120)
1
Heart Broken Love
2
A Twist of Fate
3
Balck Magic
4
The Power of Locket
5
Last Agency
6
The Old Factory
7
Factory Transfer
8
Dark Shadow
9
Oros Library
10
The Fire of Revenge