![Love Trap[kannada]](https://pbcdn.aoneroom.com/image/2026/02/03/fab6d11b58952a6f78e968aa13c0727e.png)
Love Trap[kannada]
Adriana
40 tracks• plays•0 favorites
Suspense & Thriller
Description
ಪವರ್‌ಫುಲ್ ಬಿಸಿನೆಸ್‌ಮ್ಯಾನ್ ಮನೋಹರ್ ರೈ ಅವರ ಒಬ್ಬಳೇ ಮಗಳು ನಿಖಿತಾ. ಅಪ್ಪ ಬೆಳೆಸಿರೋ ಆಲದಮರಕ್ಕೆ ಜೋತು ಬೀಳದೇ ಸ್ವಂತದ್ದೇನಾದ್ರೂ ಸಾಧಿಸಬೇಕು ಅಂತ ಪಣ ತೊಟ್ಟಿರೋ ನಿಖಿತಾ ಸಖತ್ ಬ್ಯೂಟಿಫುಲ್! ಎಂ.ಜಿ ರಸ್ತೆಯಲ್ಲಿರೋ ಜೆ.ಡಬ್ಲ್ಯೂ.ಮ್ಯಾರಿಯೆಟ್ ಇಂಟರ್‌ನ್ಯಾಷನಲ್ ಹೋಟೆಲ್‌ನಲ್ಲಿ ಸಿಕ್ರೇಟ್ ಬಿಸಿನೆಸ್ ಮೀಟಿಂಗ್‌ಗೆ ಅಂತ ಬರೋ ನಿಖಿತಾ ಲೈಫ್‌ನಲ್ಲಿ ದೊಡ್ಡದೊಂದು ಶಾಕ್ ಕಾದಿದೆ! ತನ್ನ ತಂದೆಯಷ್ಟೇ ಪವರ್‌ಫುಲ್ ಆಗಿರೋ ವ್ಯಕ್ತಿಯನ್ನ ಭೇಟಿಯಾಗೋಕೆ ಬಂದಿದ್ದ ನಿಖಿತಾಗೆ ಮೀಟಿಂಗ್‌ನಲ್ಲಿ ಸಖತ್ ಅವಮಾನವಾಗುತ್ತೆ. ಆಗಿರೋ ಅವಮಾನದಿಂದ ಹೊರಬರಬೇಕು ಅನ್ನೋವಷ್ಟರಲ್ಲಿ, ನಾಲ್ಕೈದು ಆಗಂತುಕ ವ್ಯಕ್ತಿಗಳಿಂದ ನಿಖಿತಾ ಕಿಡ್ನಾಪ್ ಆಗ್ತಾಳೆ! ನಿಖಿತಾಳನ್ನ ಕಿಡ್ನಾಪ್ ಮಾಡಿದ್ದು ಯಾರು? ಕಿಡ್ನಾಪರ್ ಹಿಂದಿರೋ ಕಾಣದ ಕೈಗಳು ಯಾರದ್ದು? ಕ್ಷಣ-ಕ್ಷಣಕ್ಕೂ ಮೈನವೀರೇಳಿಸೋ ರೋಮ್ಯಾಂಟಿಕ್ ಥ್ರಿಲ್ಲರ್ ಆಡಿಯೋ ಸೀರೀಸ್ "ಲವ್ Trap" ಕೇಳಿ ನಿಮ್ಮ KUKU FMನಲ್ಲಿ.