![Love Me or Hate Me![kannada]](https://pbcdn.aoneroom.com/image/2026/02/03/4436422d1e3276ff6653a576c04ea18b.png)
Love Me or Hate Me![kannada]
𝒥𝑒𝓈𝓈♡
Description
ಆಗರ್ಭ ಶ್ರೀಮಂತಳಾಗಿರೋ ಸಮೈರಾ ಶರ್ಮಾ ಬಿಲಿಯನ್ ಡಾಲರ್ ಸಾಮ್ರಾಜ್ಯದ ವಾರಸುದಾರೆ! ಆದ್ರೆ ಆಕೆ ಮನಸಾರೆ ಪ್ರೀತಿಸ್ತಿರೋ ಅತುಲ್ ವರ್ಮಾ ಒಬ್ಬ ಮಿಡಲ್ ಕ್ಲಾಸ್ ಹುಡುಗ. ತನ್ನ ಹಾಗೂ ಅತುಲ್‌ನ ಪ್ರೀತಿ ಮನೆಯವರಿಗೆ ಗೊತ್ತಾಗಬಾರ್ದು ಅಂತ ಬಬಿತಾ ಅನ್ನೋ ಹೆಸರಲ್ಲಿ ಸಮೈರಾ ಅತುಲ್‌ನನ್ನ ನಿಗೂಢವಾಗಿ ಮದುವೆಯಾಗಿ ಜೀವನ ನಡೆಸ್ತಾ ಇದ್ದಾಳೆ. ಅತುಲ್ ಬರ್ತ್‌ಡೇಗೆ ತನ್ನ ನಿಜವಾದ ಐಡೆಂಟಿಟಿಯನ್ನ ರಿವೀಲ್ ಮಾಡಿ, ಆತನಿಗೆ ಲಕ್ಸುರಿ ಬಂಗಲೆಯನ್ನ ಗಿಫ್ಟ್ ಮಾಡಬೇಕು ಅಂತ ಮನೆಗೆ ಬರೋ ಸಮೈರಾಗೆ ದೊಡ್ಡ ಶಾಕ್ ಕಾದಿರುತ್ತೆ! ಬೆಡ್‌ರೂಮಿನಲ್ಲಿ ಅತುಲ್ ತನ್ನ ಸಿಕ್ರೇಟ್ ಗರ್ಲ್‌ಫ್ರೆಂಡ್ ಸೋನಿಯಾ ಜೊತೆ ಮಲಗಿರೋದನ್ನ ನೋಡಿ, ಸಮೈರಾಗೆ ನಿಂತ ನೆಲವೇ ಕುಸಿದು ಹೋಗುತ್ತೆ! ಹೃದಯ ಒಡೆದು ಚೂರಾಗಿರೋ ಸಿಕ್ರೇಟ್ ಬಿಲಿಯನೇರ್ ಸಮೈರಾ ಏನ್ ಮಾಡ್ತಾಳೆ? ಆಕೆಯ ಜೀವನದಲ್ಲಿ ಮುಂದೆ ಬರೋ ಕಷ್ಟಗಳನ್ನ ಹೇಗೆ ಎದುರಿಸ್ತಾಳೆ? ಕ್ಷಣ-ಕ್ಷಣಕ್ಕೂ ಕುತೂಹಲ ಮೂಡಿಸೋ ಕ್ಲಾಸಿಕ್ ರೋಮ್ಯಾಂಟಿಕ್ ಥ್ರಿಲ್ಲರ್ "Love Me or Hate Me" ಕೇಳಿ ನಿಮ್ಮ KUKU FMನಲ್ಲಿ.
Uploader
Related Works
Episodes (60)
The Betrayal
The Divorce
Law and Order
New Husband
Homeless
Lost Identity
Liar
Fake ID
Without Invitation
Announcements