![Love Guru[kannada]](https://pbcdn.aoneroom.com/image/2026/02/03/3866d4bc07820668313f9dd3f1cdd887.png)
Love Guru[kannada]
Tlalane Mohasoa
40 tracks
Modern Romance
Description
ನಮ್ ಎಲ್ಲರಿಗೂ ನಮ್ಮ ಫ್ರೆಂಡ್ ಸರ್ಕಲ್ ಅಲ್ಲಿ ಒಬ್ಬ ಲವ್ ಗುರು ಇರ್ತನೆ ಆದ್ರೆ ಇದೆ ಕೆಲಸನ ಪ್ರೊಫೆಷನಲ್ ಆಗಿ ಮಾಡೋ ಹಾಗ್ ಇದ್ರೆ ಎಷ್ಟು ಚೆನ್ನಾಗಿರುತ್ತೆ ಅಲ್ವಾ? ಲವ್ ಗುರು ಈ ಆಡಿಯೋ ಸೀರೀಸ್ ಅಲ್ಲಿ ಈ ಲವ್ ಗುರು ಒನ್ ಸೈಡ್ ಲವ್ ನ ವರ್ಕ್ ಔಟ್ ಮಾಡ್ಸಕ್ಕೆ ಏನ್ ಎಲ್ಲ ಮಾಡ್ತಾರೆ ಮತ್ತು ಏನ್ ಎಲ್ಲ ಪಜೀತಿ ಮಾಡ್ಕೋತಾರೆ ಅಂತ ಗೊತ್ತಾಗ್ಬೇಕು ಅಂದ್ರೆ ಕೇಳಿ "ಲವ್ ಗುರು" ಕುಕು FM ನಲ್ಲಿ.
Uploader
Related Works
Episodes (40)
1
Break up with a Twist
2
Yaara Love Guru?
3
Teju The Love Guru
4
Meeting Love Guru
5
First Meet
6
Call From Gopal
7
Kaninnali Kannanittu Nodabarade?
8
Bike Samasye
9
Police Station
10
Avala Parents