![Lava-Kusha: Tapassu Mattu Tyagada Kathe[kannada]](https://pbcdn.aoneroom.com/image/2026/02/03/0ffb57967b87ddb23bc26e4000b4fe26.png)
Lava-Kusha: Tapassu Mattu Tyagada Kathe[kannada]
Family Of Faith
20 tracks
Description
ರಾಮಾಯಾಣದ ಮುಂದುವರೆದ ಭಾಗವಾದ ʼಉತ್ತರಕಾಂಡʼದಲ್ಲಿ ಲವ-ಕುಶರ ಬಗ್ಗೆ ವಾಲ್ಮೀಕಿ ಮಹರ್ಷಿಗಳು ಸವಿಸ್ತಾರವಾಗಿ ವರ್ಣಿಸಿದ್ದಾರೆ. ಹುಟ್ಟುತ್ತಲೇ ತಂದೆ ಶ್ರೀರಾಮಚಂದ್ರರಿಂದ ದೂರವಾಗುವ ಲವ-ಕುಶರು ತಾಯಿ ಸೀತಾಮಾತೆಯ ಅಗ್ನಿಪರೀಕ್ಷೆಯಲ್ಲಿ ಪಾಲುದಾರರಾಗ್ತಾರೆ. ತಂದೆ ಪ್ರೀತಿಯಿಂದ ವಂಚಿತರಾಗೋ ಸಹೋದರರು ಬೆಳೆಯುತ್ತ ತಂದೆಯ ಅಶ್ವಮೇಧಯಾಗವನ್ನ ಸಮರ್ಥವಾಗಿ ಎದುರಿಸಬಲ್ಲ ಯೋಧರಾಗ್ತಾರೆ. ಲವ-ಕುಶರು ನಿಜವಾಗಿಯೂ ಪ್ರಭು ಶ್ರೀರಾಮಚಂದ್ರರ ಪುತ್ರರಾ? ಅಶ್ವಮೇಧದ ಕುದುರೆ ಬಹಿರಂಗಪಡಿಸೋ ಸತ್ಯಗಳೇನು? ಮುಂತಾದ ಹತ್ತು-ಹಲವು ಪುರಾತನ ಸಂಗತಿಗಳನ್ನ ಚರ್ಚಿಸುವ ಆಡಿಯೋಬುಕ್ "ಲವ-ಕುಶ: ತಪಸ್ಸು ಮತ್ತು ತ್ಯಾಗದ ಕಥೆ" ಕೇಳಿ KUKU FMನಲ್ಲಿ.
Uploader
Related Works
Episodes (20)
1
Lava Kusha
2
Seeteya Raama
3
Satvaparikshe
4
Sita Parityaga
5
Sitadeviya Vanavasa
6
Munduvareda Vanavasa
7
Shatrughnana Prayatna
8
Maharshi Valmiki Ashrama
9
Shrirama Endare Yaaru?
10
Namma Tande Yaaru?