![KRANTHIVEERA SANGOLLI RAYANNA[kannada]](https://pbcdn.aoneroom.com/image/2026/02/05/3cffba8eb130043963db35a796e5c8e9.png)
KRANTHIVEERA SANGOLLI RAYANNA[kannada]
Mimi
14 tracks
Biographies & Memoirs
Description
ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕದ ವೀರ ಯೋಧರ ಶೌರ್ಯ ಅಪ್ರತಿಮವಾದುದು. ಅದರಲ್ಲಿ 'ಸಂಗೊಳ್ಳಿ ರಾಯಣ್ಣ'ನ ಹೆಸರನ್ನು ಚಿನ್ನದ ಅಕ್ಷರಗಳಲ್ಲಿ ಬರೆಯಲಾಗಿದೆ ಅಂದ್ರೆ ನಿಜಕ್ಕೂ ಅತಿಶಯೋಕ್ತಿಯಲ್ಲ. ಆದರೆ ಇಂತಹ ಜಗಜ್ಯೋತಿಯನ್ನು ಸೋಲಿಸಲು ಬ್ರಿಟಿಷರು ಮಾಡಿದ್ದು ಮತ್ತೊಂದು ಕುತಂತ್ರ.! ಶೌರ್ಯಶಾಲಿ ಸಂಗೊಳ್ಳಿ ರಾಯಣ್ಣ ಅವರ ಜೀವನ ಹೇಗಿತ್ತು.? ಇಂತಹ ಪರಾಕ್ರಮಿಯ ಬೆನ್ನಿಗೆ ಚೂರಿ ಹಾಕಿದವರು ಯಾರು ಎಂಬ ಮಾಹಿತಿಯನ್ನು ತಿಳಿಯಬೇಕಾ? ಕೇಳಿ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಆಡಿಯೋ ಬುಕ್.
Uploader
Related Works
Episodes (14)
1
Introduction
2
Jagajattiya kaalaga.!
3
Rani Chennamma matthu Peshwe Raja
4
Rayanna avra kutumba.!
5
Yake kodabeku kappa.!
6
Mosada balege silukida kitturu sene.!
7
Rayanna avra roshaavesha.!
8
British seneya viruddha sene kattalu sajju.!
9
Rani Chennamma avra serevaasa..!
10
Chennamma avra pranapakshi haridaaga..!