Kingdom of Mysore[kannada]
Kingdom of Mysore[kannada]

Kingdom of Mysore[kannada]

user4261543483449

11 tracks
History
Play

Description

ಕರ್ನಾಟಕದ ಹೆಮ್ಮೆಯ ಮುಕುಟಮಣಿಯಲ್ಲೊಂದು ‘ಸಾಂಸ್ಕೃತಿಕ ರಾಜಧಾನಿ ಮೈಸೂರು’! ಇಲ್ಲಿ ಇರುವ ಪ್ರತಿಯೊಂದು ಅರಮನೆ ಒಂದು ಕಥೆ ಹೇಳುತ್ತದೆ, ಇಲ್ಲಿನ ರಸ್ತೆಗಳು ಮಹಾರಾಜರ ಕೊಡುಗೆಗಳನ್ನು ಸಾರುತ್ತವೆ. ದಸರಾ ಎನ್ನುವ ಅದ್ಭುತ ಹಬ್ಬ ಕನ್ನಡಿಗರ ಸ್ವಾಭಿಮಾನದ ಪ್ರತೀಕವಾಗಿ ವಿಶ್ವವಿಖ್ಯಾತವಾಗಿದೆ. ಹಾಗಾದರೆ ಮೈಸೂರು ಸಾಮ್ರಾಜ್ಯ ಸ್ಥಾಪನೆ ಹೇಗೆ ಆಯಿತು? ಇವತ್ತಿಗೂ ಸಂವಿಧಾನದಲ್ಲಿ ಸ್ಥಾನ ಪಡೆದಿರುವ ಮೈಸೂರು ಮಹಾರಾಜರ ಮಹತ್ವದ ಯೋಜನೆಗಳು ಯಾವುವು? ಇವೆಲ್ಲಾ ರೋಚಕ ವಿಚಾರಗಳ ಬಗ್ಗೆ ತಿಳಿಯಬೇಕಾ? ಕೇಳಿ 'Kingdom of Mysore' ಆಡಿಯೋ ಬುಕ್!

Uploader

AidenVale

AidenVale

Kingdom of Mysore[kannada] - Listen Free | WowFM