![Kedaranatha Yathre[kannada]](https://pbcdn.aoneroom.com/image/2026/02/03/ffebbedd69dcc15c5a58f6e267448f0d.png)
Kedaranatha Yathre[kannada]
Momozagn
Description
ಜೀವನದಲ್ಲಿ ಒಮ್ಮೆಯಾದ್ರೂ, ಕೇದಾರನಾಥ ಯಾತ್ರೆ ಕೈಗೊಳ್ಳಬೇಕು ಎನ್ನುವುದು ಹಲವರ ಕನಸು. ಆದ್ರೆ ಈ ಬಗ್ಗೆ ಸರಿಯಾದ ಮಾಹಿತಿಯ ಕೊರತೆಯಿರುತ್ತೆ. ಅಂತಹವರಿಗಾಗಿ ಕುಕುಎಫ್‌ಎಂ ಹೊತ್ತು ತಂದಿದೆ, 'ಕೇದಾರನಾಥ ಯಾತ್ರೆ' ಆಡಿಯೋ ಬುಕ್..! ಇದ್ರಲ್ಲಿ ಕೇದಾರನಾಥ ಯಾತ್ರೆ ಅಂದ್ರೇನು? ಈ ಯಾತ್ರೆ ಯಾಕಿಷ್ಟು ಮಹತ್ವ ಪಡೆದಿದೆ? ಚಾರ್‌ಧಾಮ್ ಯಾತ್ರೆ ಕೈಗೊಳ್ಳೋದು ಹೇಗೆ? ಅದಕ್ಕೆ ಮಾಡ್ಬೇಕಾಗಿರುವ ಸಿದ್ಧತೆಗಳಾವುವು? ಕೇದಾರ ಯಾತ್ರೆಗೆ ಸರ್ಕಾರ ಕೊಡುವ ಸಬ್ಸಿಡಿ ಪಡೆಯೋದು ಹೇಗೆ ಸೇರಿದಂತೆ ಇನ್ನು ಹತ್ತು-ಹಲವಾರು ವಿಚಾರಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ.
Uploader
Related Works
Episodes (19)
ಜೀವನದಲ್ಲಿ ಒಮ್ಮೆಯಾದ್ರೂ ಮಾಡಿ ಕೇದಾರನಾಥ ಯಾತ್ರೆ!
ಕೇದಾರನಾಥದ ಹಿಂದಿದೆ ಈ ಪುರಾಣ ಕಥೆ
ಭವ್ಯತೆಯ ಕೀರ್ತಿ ಸಲ್ಲುವುದು ಆಗಿನ ರಾಜರಿಗೆ!
ಭೌಗೋಳಿಕವಾಗಿಯೂ ಎಲ್ಲಕ್ಕಿಂತಲೂ ವಿಭಿನ್ನ
ಆರ್ಥಿಕತೆಯಲ್ಲೂ ಹಿಂದುಳಿದಿಲ್ಲ ಕೇದಾರನಾಥ!
ಅಂತದ್ದೇನಿದೆ ಕೇದಾರನಾಥದಲ್ಲಿ?
ಆಚಾರ-ಸಂಸ್ಕೃತಿ ಹೇಗಿದೆ ಗೊತ್ತಾ?
ಜನಾಂಗೀಯ ವೈವಿಧ್ಯತೆಯಲ್ಲೂ ಮೇಲಿದೆ ಕೇದಾರನಾಥ!
ದೇವಾಲಯದ ವಾಸ್ತುಶಿಲ್ಪವೇ ಒಂದು ಅಚ್ಚರಿ
ಪ್ರವಾಸ ಸೀಸನ್ ಯಾವಾಗ ಗೊತ್ತಾ?