![Karnatakavonde : Olithu Tharalide Kedaku[kannada]](https://pbcdn.aoneroom.com/image/2026/02/03/cfdcf04a197cb9761a462bdadbe07457.png)
Karnatakavonde : Olithu Tharalide Kedaku[kannada]
Michelle Erkana
10 tracks
Description
ಕರುನಾಡು, 'ಕರ್ನಾಟಕ'ವಾಗಿದ್ದರ ಹಿಂದೆ ಸಾಕಷ್ಟು ಹೋರಾಟಗಾರರ ಪರಿಶ್ರಮವಿದೆ. ಬೇರೆ ಬೇರೆ ಆಡಳಿತಗಾರರ ಸುಪರ್ದಿಯಲ್ಲಿ ಹರಿದು ಹಂಚಿ ಹೋಗಿದ್ದ ನಮ್ಮ ನಾಡು ಒಂದಾಗಿದ್ದು 'ಏಕೀಕರಣ'ದ ನಂತರವೇ! ಆದ್ರೂ ಒಂದಷ್ಟು ಕಿಡಿಗೇಡಿಗಳು ಆಗಾಗ ಕರ್ನಾಟಕವನ್ನು ಒಡೆಯುವುದರ ಬಗ್ಗೆ ಮಾತನಾಡುವುದು ವಿಪರ್ಯಾಸ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಕರ್ನಾಟಕ ಯಾಕೆ ಒಂದಾಗಿರ್ಬೇಕು? ಇದ್ರಿಂದ ಕನ್ನಡಿಗರಿಗೆ ಮಾತ್ರವಲ್ಲದೇ ಅನ್ಯ ಭಾಷಿಗರಿಗೂ ಇರುವ ಉಪಯೋಗವೇನು? ಎನ್ನುವ ಬಗ್ಗೆ ವಿವರವಾಗಿ 'ಕರ್ನಾಟಕವೊಂದೇ.. : ಒಳಿತು ತರಲಿದೆ ಕೆಡುಕು' ರಚಿಸಿದ್ದಾರೆ ಲೇಖಕ 'ವಸಂತ ಶೆಟ್ಟಿ'. ಕೇಳಿ ಈ ಆಡಿಯೋಬುಕ್ ನಿಮಗಾಗಿ.
Uploader
Related Works
Episodes (10)
1
Modala Mathu
2
Endu mareyalagada ithihasa
3
Akhanda Karnataka
4
Dodda Rajya yak beku?
5
Prajaprabhuthva andre?
6
Janaprathinidhigala pathra
7
Akhanda Karnataka matthu Bengaluru
8
Nanjundappa varadhi
9
Telugara odaku
10
Kannadigana Guruthu