![Karnatakada mukutamani Vidhanasoudha[kannada]](https://pbcdn.aoneroom.com/image/2026/02/05/72d5a178077894d5dfe25be03ab585c5.png)
Karnatakada mukutamani Vidhanasoudha[kannada]
The Rock
11 tracks
Description
ದೇಶದ ಪ್ರೇಕ್ಷಣೀಯ ಸ್ಥಳಗಳಲ್ಲಿ ನಮ್ಮ ಬೆಂಗಳೂರಿನಲ್ಲಿರುವ ವಿಧಾನ ಸೌಧ ಕೂಡ ಒಂದು...ವಿಧಾನ ಸೌಧವೆಂದರೆ ಒಂದು ರೀತಿಯ ಮೆರಗು..! ಜೀವನದಲ್ಲಿ ಒಮ್ಮೆಯಾದ್ರೂ, ಈ ಭವ್ಯ ಸೌಧದೊಳಗೆ ಹೊಕ್ಕಿ ಬರಬೇಕು ಎನ್ನುವವರು ಅನೇಕರು... ನಾಡಿನ ಆಡಳಿತ ಕೇಂದ್ರವಾಗಿರುವ ವಿಧಾನ ಸೌಧ ಸಾಮಾನ್ಯ ಕಟ್ಟಡದಂತೆ, ಹುಟ್ಟಿಕೊಂಡ ಕಟ್ಟಡವಲ್ಲ... ಇದರ ಹಿಂದೆ ಸುಮಾರು ವರ್ಷಗಳ ಕನಸಿದೆ...ದೂರದೃಷ್ಟಿಯಿದೆ... ಹಠವಿದೆ...ಛಲವಿದೆ...ನೂರಾರು ಖೈದಿಗಳ ಬೆವರಿದೆ...ಇದೆಲ್ಲವನ್ನ ತಿಳ್ಕೋಬೇಕಾ ಹಾಗಾದ್ರೆ, ಕೇಳಿ 'ಕರ್ನಾಟಕದ ಮುಕುಟ ಮಣಿ ವಿಧಾನ ಸೌಧ' ಆಡಿಯೋ ಬುಕ್, ನಿಮ್ಮ ಕುಕುಎಫ್ಎಂನಲ್ಲಿ...
Uploader
Related Works
Episodes (11)
1
ಕರ್ನಾಟಕದ ಮುಕುಟಮಣಿ!
2
ವಿಧಾನಸೌಧ ಆರಂಭ
3
ಹನುಮಂತಯ್ಯ ರಾಜೀನಾಮೆ ಕೊಟ್ಟಿದ್ಯಾಕೆ?
4
ವಿನ್ಯಾಸದ ಹಿಂದಿನ ಕಥೆ!
5
ವಿಧಾನಸೌಧ ವಿನ್ಯಾಸ ಹೇಗಿದೆ ಗೊತ್ತಾ?
6
ವಿಧಾನಸಭೆ ಕಾರ್ಯ ಕಲಾಪ
7
ವಿಧಾನಪರಿಷತ್ ಕಾರ್ಯ ಕಲಾಪ
8
ವಿಧಾನಸೌಧ ಹಿಂದಿದೆ ವಿಶೇಷ ವಾಸ್ತುಶಿಲ್ಪ!
9
ಪರಿಷತ್ ಪೀಠ
10
ವಿಧಾನಸೌಧ ಸೀಕ್ರೆಟ್ಸ್