KARGIL KATHANA[kannada]
KARGIL KATHANA[kannada]

KARGIL KATHANA[kannada]

Korede Bello

13 tracks
History
Play

Description

ಕಾರ್ಗಿಲ್! ಈ ಹೆಸರು ಕೇಳ್ತಿದ್ಹಾಗೇ ಪ್ರತಿಯೊಬ್ಬ ಭಾರತೀಯನ ನರನಾಡಿಯಲ್ಲಿ ವಿದ್ಯುತ್ ಸಂಚಾರವಾಗುತ್ತೆ. ನಮ್ಮ ತಾಯ್ನಾಡಿಗಾಗಿ ಕೆಚ್ಚೆದೆಯ ಹೋರಾಟ ಮಾಡಿದ ವೀರ ಯೋಧರು ಕಣ್ಮುಂದೆ ಬರ್ತಾರೆ. ಶಕ್ತಿ-ಯುಕ್ತಿ ಎರಡನ್ನೂ ಬಳಸಿ ಇತಿಹಾಸ ಬರೆದ ಕಾರ್ಗಿಲ್ ಯುದ್ಧ ಇಂದು ವಿಜಯದ ಸಂಕೇತವಾಗಿದೆ. ಅಷ್ಟಕ್ಕೂ ಕಾರ್ಗಿಲ್ ಯುದ್ಧ ಯಾಕಾಯ್ತು? ಇದನ್ನು ಗೆಲ್ಲಲು ಭಾರತೀಯ ಸೈನಿಕರು ಮಾಡಿದ ಹರಸಾಹಸವೇನು? ತಿಳಿಯಲು ಕೇಳಿ 'ಕಾರ್ಗಿಲ್ ಕಥನ' ಆಡಿಯೋಬುಕ್. ನಿಮ್ಮ KUKU FMನಲ್ಲಿ ಮಾತ್ರ!

Uploader

DanielStar

DanielStar

KARGIL KATHANA[kannada] - Listen Free | WowFM