Karala Garbha[kannada]
Karala Garbha[kannada]

Karala Garbha[kannada]

سااااااروووو

16 tracks plays0 favorites
Suspense & Thriller
Play

Description

ಪತ್ತೇದಾರ ವಿಜಯ್ ದೇಶಪಾಂಡೆಗೆ, ಖ್ಯಾತ ಕಿರುತೆರೆ ನಟಿ‌ ಮೃದುಲಾ ಹೊಸಮನಿ ತನಗದ ಜನ್ಮ ಕೊಟ್ಟ ತಂದೆ-ತಾಯಿಯನ್ನ ಹುಡುಕಿಕೊಡೋ‌ ಕೆಲಸ ವಹಿಸ್ತಾಳೆ. ಆದ್ರೆ 35 ವರ್ಷದ ಹಿಂದೆ ಆಕೆಯನ್ನ ಹುಟ್ಟಿದ ತಕ್ಷಣ ದತ್ತು ಕೊಟ್ಟವರನ್ನ ಅರಸಿ ಕರಾವಳಿಗೆ ಹೊರಟ ವಿಜಯ್ ಗೆ ಸಿಕ್ಕಿದ್ದು ಕೊಲೆ ಬೆದರಿಕೆಯ ಬಳುವಳಿ! ಅಷ್ಟಕ್ಕೂ ಮೃದುಲಾ ಜನ್ಮ ರಹಸ್ಯವೇನು? ಕೊಲೆ ಸಂಚಿನ ಹಿಂದಿರೋ ಆ ಪ್ರಭಾವಿ ವ್ಯಕ್ತಿಯಾರು? ಇದಕ್ಕೆಲ್ಲಾ ಉತ್ತರವನ್ನ ವಿಜಯ್ ಕಂಡುಕೊಳ್ತಾನಾ? ತಿಳಿಯೋದಕ್ಕೆ ಕೇಳಿ ಪ್ರಖ್ಯಾತ ಲೇಖಕ 'ನಾಗೇಶ್ ಕುಮಾರ್ ಸಿ. ಎಸ್' ಅವರು ಬರೆದಿರೋ ರೋಚಕ ಕಥೆ 'ಕರಾಳ ಗರ್ಭ' ಆಡಿಯೋಬುಕ್, ನಿಮ್ಮ ಕುಕು ಎಫ್ ಎಂನಲ್ಲಿ!

Creators

MilesStar

MilesStar

Creator