![Kannadada Jnanapeeta Prashasthi Puraskrutharu[kannada]](https://pbcdn.aoneroom.com/image/2026/02/05/a0144037cb1ba2a4813248a85a5610cc.png)
Kannadada Jnanapeeta Prashasthi Puraskrutharu[kannada]
mian_imran
Description
ಸಾಹಿತ್ಯ ಅನ್ನೋದು ಕೇವಲ ಮನರಂಜನೆ ಅಷ್ಟೆ ಅಲ್ಲ.. ಅದಕ್ಕೆ ಜೀವನವನ್ನ ಬದಲಿಸೋ ಶಕ್ತಿ ಕೂಡ ಇದೆ.. ಒಂದೊಳ್ಳೆ ಸಾಹಿತ್ಯ ಬದುಕಿಗೆ ಇರೋ ಅರ್ಥವನ್ನ ತಿಳಿಸುತ್ತೆ.. ಅಂಥ ಉತ್ತಮ ಸಾಹಿತ್ಯವನ್ನ ಎಲ್ರಿಂದನೂ ರಚಿಸೋಕೆ ಸಾಧ್ಯವಿಲ್ಲ.. ಸಮರ್ಥ ಬರಹಗಾರನಿಂದಷ್ಟೆ ಸಾರ್ವಕಾಲಿಕ ಕೃತಿ ರೂಪುಪಡೆಯುತ್ತೆ.. ಅಂಥ ಸಾಹಿತ್ಯ ರಚಿಸಿದವರನ್ನ ಗುರುತಿಸಿ, ಗೌರವಿಸೋದ್ರಿಂದ ಸಾಹಿತ್ಯಲೋಕ ಇನ್ನಷ್ಟು ಮತ್ತಷ್ಟು ಶ್ರೀಮಂತಗೊಳ್ಳುತ್ತೆ.. ಹಾಗೆ ಸಾಹಿತಿಗಳನ್ನ ಗೌರವಿಸೋ ಭಾರತದ ಅತ್ಯುನ್ನತ ಪ್ರಶಸ್ತಿನೆ ಜ್ಞಾನಪೀಠ.. ಕನ್ನಡದಲ್ಲಿ ಆ ಪ್ರಶಸ್ತಿಗೆ ಭಾಜನರಾದ ಎಂಟು ರತ್ನಗಳು ಇದ್ದಾರೆ.. ಅವರು ಅಂಥ ಕೀರ್ತಿ ಪಡೆದದ್ದು ಸುಖಾಸುಮ್ಮನೆ ಅಲ್ಲ..! ಒಬ್ಬೊಬ್ಬರ ಹಿಂದೆಯೂ ಒಂದೊಂದು ಸ್ಪೂರ್ತಿದಾಯಕ ಕಥೆ ಇದೆ.. ಅವುಗಳ ಪರಿಚಯ ಕುಕುಎಫ್ಎಂನಲ್ಲಿ ನಿಮಗಾಗಿ.. ಕೇಳಿ 'ಕನ್ನಡದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು' ಆಡಿಯೋಬುಕ್.!
Uploader
Related Works
Episodes (11)
ಕನ್ನಡಕ್ಕೆ 8 ಜ್ಞಾನಪೀಠ.!
ಜ್ಞಾನಪೀಠ ಪ್ರಶಸ್ತಿಯ ಹಿನ್ನೆಲೆ.!
ಕನ್ನಡಕ್ಕೆ ಮೊದಲ ಗೌರವ ತಂದ 'ಕುವೆಂಪು'.!
ನಾಕುತಂತಿಯ ನಾವಿಕ 'ಬೇಂದ್ರೆ'.!
ಮೂಕಜ್ಜಿಯ ಕನಸಿನ 'ಕಾರಂತರು'.!
ಕನ್ನಡದ ಆಸ್ತಿ 'ಮಾಸ್ತಿ'.!
ಕನ್ನಡ ಕಟ್ಟಲು ಟೊಂಕ ಕಟ್ಟಿದ 'ಗೋಕಾಕರು'.!
'ಅನಂತಮೂರ್ತಿ' ಅವರಿಗೆ ಜ್ಞಾನಪೀಠ.!
ಕನ್ನಡದ ಕೀರ್ತಿ ಕಲಶ 'ಕಾರ್ನಾಡರು'.!
'ಕಂಬಾರ'ರಿಗೆ 8ನೇ ಪ್ರಶಸ್ತಿ.!