Kannada Dimdima: Bhaga 03[kannada]
Kannada Dimdima: Bhaga 03[kannada]

Kannada Dimdima: Bhaga 03[kannada]

Mohamed

17 tracks plays0 favorites
Historical Romance
Play

Description

ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಸುದೀರ್ಘ ಇತಿಹಾಸವಿದೆ. ಸಂಶೋಧನೆಗಳ ಪ್ರಕಾರ ಪ್ರಪಂಚದ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಕನ್ನಡ ಭಾಷೆ ಕೂಡ ಒಂದು ಅನ್ನೋದು ಕನ್ನಡಿಗರಿಗೆ ಹೆಮ್ಮೆ ನೀಡುವ ವಿಷಯ. ಆದಿಕವಿ ಪಂಪನಿಂದ ಹಿಡಿದು ಚಂದ್ರಶೇಖರ ಕಂಬಾರರ ತನಕ ನೂರಾರು ಶ್ರೇಷ್ಠ ಕವಿಗಳು ಕನ್ನಡ ಭಾಷೆಯ ಸಾಹಿತ್ಯ, ಸಂಸ್ಕೃತಿ ಹಾಗೂ ಸೌಂದರ್ಯವನ್ನ ಹಾಡಿ ಹೊಗಳಿದ್ದಾರೆ. ಭಾಷೆಗಳಲ್ಲಿ ಅತ್ಯಂತ ಶ್ರೇಷ್ಠ ಭಾಷೆಯಾಗಿರೋ ಕನ್ನಡದ ಹಿರಿಮೆಯ ಕುರಿತಾದ ಲೇಖಕ ಜಿ. ಆನಂದ್‌ ರಚಿಸಿರುವ ಸುಂದರ ಆಡಿಯೋ ಬುಕ್‌ "ಕನ್ನಡ ಡಿಂಡಿಮ: ಭಾಗ ೩" ಕೇಳಿ ನಿಮ್ಮ KUKU FMನಲ್ಲಿ.

Creators

DanielStar

DanielStar

Creator

Kannada Dimdima: Bhaga 03[kannada] - Listen Free | WowFM