![Kannada Dimdima: Bhaga 01[kannada]](https://pbcdn.aoneroom.com/image/2026/02/03/1c97cd134dee6459dc3e65aa068b2fde.png)
Kannada Dimdima: Bhaga 01[kannada]
Claayton07
18 tracks
Description
ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಸುದೀರ್ಘ ಇತಿಹಾಸವಿದೆ. ಸಂಶೋಧನೆಗಳ ಪ್ರಕಾರ ಪ್ರಪಂಚದ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಕನ್ನಡ ಭಾಷೆ ಕೂಡ ಒಂದು ಅನ್ನೋದು ಕನ್ನಡಿಗರಿಗೆ ಹೆಮ್ಮೆ ನೀಡುವ ವಿಷಯ. ಹತ್ತಾರು ರಾಜ ಮನೆತನಗಳು ಕನ್ನಡ ನೆಲದಲ್ಲಿ ಆಳ್ವಿಕೆ ಮಾಡಿ ಕನ್ನಡಿಗರ ಸಾರ್ವಭೌಮತೆಯನ್ನ ವಿಶ್ವಾದ್ಯಾಂತ ತಲುಪುವಲ್ಲಿ ತಮ್ಮ ಕೊಡುಗೆಯನ್ನ ನೀಡಿದ್ದಾರೆ. ಭಾಷೆಗಳಲ್ಲಿ ಅತ್ಯಂತ ಶ್ರೇಷ್ಠ ಭಾಷೆಯಾಗಿರೋ ಕನ್ನಡದ ಹಿರಿಮೆಯ ಕುರಿತಾದ ಲೇಖಕ ಜಿ. ಆನಂದ್ ರಚಿಸಿರುವ ಸುಂದರ ಆಡಿಯೋ ಬುಕ್ "ಕನ್ನಡ ಡಿಂಡಿಮ: ಭಾಗ ೧" ಕೇಳಿ ನಿಮ್ಮ KUKU FMನಲ್ಲಿ.
Uploader
Related Works
Episodes (18)
1
Episode 01
2
Episode 02
3
Episode 03
4
Episode 04
5
Episode 05
6
Episode 06
7
Episode 07
8
Episode 08
9
Episode 09
10
Episode 10