![Kannada Cinema Loka[kannada]](https://pbcdn.aoneroom.com/image/2026/02/06/5ee707f7bb6c3af7d3a0409639686a36.png)
Kannada Cinema Loka[kannada]
Cute_Alu🥰
14 tracks
Description
ಸದ್ಯ ವಿಶ್ವದೆಲ್ಲೆಡೆ ಸದ್ದು ಮಾಡುತ್ತಿದೆ ನಮ್ಮ ಹೆಮ್ಮೆಯ ಕನ್ನಡ ಚಿತ್ರರಂಗ...ಆದರೆ, ಅದರ ಆರಂಭದ ದಿನಗಳು ಹೀಗಿರಲಿಲ್ಲ..! ಸಾಕಷ್ಟು ಏಳು-ಬೀಳುಗಳನ್ನು ಕಂಡಿದೆ. ಹಾಗಾದರೆ, ಚಂದನವನದ ಆ ದಿನಗಳು ಹೇಗಿದ್ದವು? ಸ್ಯಾಂಡಲ್‌ವುಡ್‌ನ ಮೊಟ್ಟಮೊದಲ ಸಿನಿಮಾ ಯಾವುದು? ಅದಕ್ಕೆ ಖರ್ಚಾಗಿದ್ದೆಷ್ಟು? ಹೀಗೆ, ಕನ್ನಡ ಚಿತ್ರರಂಗದ ಭವ್ಯ ಇತಿಹಾಸ, ಅದು ಹಂತಹಂತವಾಗಿ ಬೆಳೆದು ಬಂದ ರೀತಿಯನ್ನು ತಿಳಿದುಕೊಳ್ಳಲು ಕೇಳಿ, 'ಕನ್ನಡ ಸಿನಿಮಾ ಲೋಕ' ಆಡಿಯೋ ಬುಕ್ ನಿಮ್ಮ ಕುಕುಎಫ್‌ಎಂನಲ್ಲಿ.
Uploader
Related Works
Episodes (14)
1
ಚಂದನವನದ ಚಂದದ ಕಥೆ!
2
ಕನ್ನಡದ ಮೊದಲ ಸಿನಿಮಾ ಹಿಂದಿನ ಸ್ಟೋರಿ
3
ಸ್ಯಾಂಡಲ್‌ವುಡ್‌ನ ಮೊದಲ 20ವರ್ಷಗಳು!
4
ಚಂದನವನಕ್ಕೆ 'ಮುತ್ತುರಾಜ'ರ ಆಗಮನ!
5
50ರ ದಶಕದ ಸುವರ್ಣ ದಿನಗಳು
6
60ರ ದಶಕದಲ್ಲಿ ಕನ್ನಡ ಚಿತ್ರರಂಗ
7
ಹೊಸ ಅಲೆಯ ಸಿನಿಮಾಗಳ ಆರಂಭ
8
ವಿಭಿನ್ನ ಪ್ರಯೋಗಗಳ ಪರ್ವ
9
ಇತಿಹಾಸ ಪುಟ ಸೇರಿದ ಆ ಸಿನಿಮಾ!
10
ಮೇರುನಟರ ಆಗಮನ