Kaniveyinda Shikharakke [kannada]
Kaniveyinda Shikharakke [kannada]

Kaniveyinda Shikharakke [kannada]

Audrey Benga

21 tracks
Literature
Play

Description

"ಕಣಿವೆಯಿಂದ ಶಿಖರಕ್ಕೆ" ಯಂಡಮೂರಿ ವೀರೇಂದ್ರನಾಥರ ಪ್ರಮುಖ ಕೃತಿಗಳಲ್ಲೊಂದು. ಈ ಬುಕ್‌ ಮಾನವ ಜೀವನದ ಸಾರ್ಥಕತೆಯನ್ನು, ಹಠ, ಶ್ರಮ, ಮತ್ತು ತ್ಯಾಗದ ಮೂಲಕ ಸಾಧನೆ ಸಾಧಿಸಬಹುದಾದ ಸ್ಪೂರ್ತಿದಾಯಕ ಶೈಲಿಯನ್ನ ವಿವರಿಸುತ್ತದೆ. ಈ ಆಡಿಯೋ ಬುಕ್‌ ಜೀವನವನ್ನು ಹೊಸ ದೃಷ್ಟಿಕೋನದಿಂದ ನೋಡುವಂತೆ ಮಾಡುತ್ತವೆ. ಯಂಡಮೂರಿಯ ಕಥನ ಶೈಲಿ ಕೇವಲ ಕತೆಯನ್ನು ಮಾತ್ರ ವಿವರಿಸದು, ಬದಲಾಗಿ ಕೇಳುಗರ ಮನಸ್ಸಲ್ಲಿ ಆಳವಾಗಿ ಬೇರೂರಿ, ಜೀವನದ ಕಷ್ಟಕರ ಕಣಿವೆಯಿಂದ ಶಿಖರದ ಜಯಕ್ಕೆ ತಲುಪಿಸುವ ಹಾದಿಯಲ್ಲಿ ಪ್ರೇರೇಪಿಸುತ್ತದೆ.

Uploader

ConnorVale

ConnorVale

Kaniveyinda Shikharakke [kannada] - Listen Free | WowFM