Kanasembo Kudureyaneri[kannada]
Kanasembo Kudureyaneri[kannada]

Kanasembo Kudureyaneri[kannada]

H0n€Y 🔥🔥

27 tracks
Common
Play

Description

ಕನ್ನಡದ ಕಲಾತ್ಮಕ ಸಿನಿಮಾಗಳಲ್ಲಿ ‘ಕನಸೆಂಬೊ ಕುದುರೆಯನೇರಿ’ ಪ್ರಮುಖವಾದುದು. ಉಮಾಶ್ರೀ ಮತ್ತು ಬಿರಾದರ್ ಅವರು ಮನೋಜ್ಞವಾಗಿ ನಟಿಸಿರುವ ಈ ಚಿತ್ರವನ್ನು ಗಿರೀಶ್ ಕಾಸರವಳ್ಳಿ ನಿರ್ದೇಶಿಸಿದ್ದಾರೆ. ರಾಷ್ಟ್ರಪ್ರಶಸ್ತಿಗೆ ಭಾಜನವಾಗಿರುವ ಈ ಸಿನಿಮಾ ಬಗೆಗಿನ ವಿಮರ್ಶೆಯನ್ನು ಡಾ ಪ್ರಸಾದಸ್ವಾಮಿ ಅವರು ತಮ್ಮ ಕೃತಿಯಲ್ಲಿ ಅಚ್ಚುಕಟ್ಟಾಗಿ ವಿವರಿಸಿದ್ದಾರೆ. ಈ ಆಡಿಯೋಬುಕ್ ನಿಮಗಾಗಿ.

Uploader

Charlotte.Paths

Charlotte.Paths

Kanasembo Kudureyaneri[kannada] - Listen Free | WowFM