![Kaalagnani Veerabrahmendra Swami[kannada]](https://pbcdn.aoneroom.com/image/2026/02/05/8bdb732b3afa072582823d02b02f1ff2.png)
Kaalagnani Veerabrahmendra Swami[kannada]
~Vie stylé~🥀
Description
ನೂರಾರು ವರ್ಷಗಳ ಹಿಂದೆ ಇವ್ರು ಬರೆದಿಟ್ಟ ಅದೆಷ್ಟೋ ಮಾತುಗಳು ನಿಜವಾಗಿವೆ, ಇಂದಿಗೂ ನಿಜವಾಗುತ್ತಲಿವೆ..! ಇಂದಿನ ಜೀವನ ಅಂದೇ ಬರೆದಿಟ್ಟಿದ್ದರು ಈ ಕಾಲಜ್ಞಾನಿ..! ಜಗತ್ತಲ್ಲಿ ಮುಂದೇನಾಗಬಹುದು? ಏನೇನು ಬದಲಾವಣೆ ಸಂಭವಿಸುತ್ತೆ ಎಂಬ ಕಾಲಜ್ಞಾನದ ಮಾತುಗಳನ್ನು ತಾಳೆಗರಿಯಲ್ಲಿ ಬರೆದಿಟ್ಟ ಜ್ಞಾನಿಯೇ ವೀರಬ್ರಹ್ಮೇಂದ್ರ ಸ್ವಾಮಿಗಳು...ಭಾರತದ ಪ್ರಮುಖ ಕಾಲಜ್ಞಾನಿಗಳಲ್ಲಿ ಒಬ್ಬರಾದ ವೀರಬ್ರಹ್ಮೇಂದ್ರ ಸ್ವಾಮಿಗಳ ಜೀವನ ಹೇಗಿತ್ತು? ಇವರಲ್ಲಿ ಇಂತಹ ಶಕ್ತಿ ಬಂದಿದ್ದಾದ್ರೂ ಹೇಗೆ? ಇವ್ರು ಬರೆದಿಟ್ಟ ಸಂಗತಿಗಳು ಯಾವುವು? ಇವೆಲ್ಲ ತಿಳ್ಕೋಬೇಕಾ? ಹಾಗಾದ್ರೆ ಕೇಳಿ, ಕುಕುಎಫ್‌ಎಂನಲ್ಲಿರುವ 'ಕಾಲಜ್ಞಾನಿ ವೀರಬ್ರಹ್ಮೇಂದ್ರ ಸ್ವಾಮಿ' ಆಡಿಯೋ ಬುಕ್...
Uploader
Related Works
Episodes (9)
800ವರ್ಷಗಳ ಹಿಂದೆಯೇ ಬರೆದಿದ್ರು ಈಗಿನ ಬದುಕು!
ಸಹಜ ಮಕ್ಕಳಂತೆ ಬೆಳೆಯಲಿಲ್ಲ ಸ್ವಾಮಿಗಳು!
ಸತ್ತವನನ್ನೇ ಬದುಕಿಸಿದ ಆ ಘಟನೆ!
ಶಿಷ್ಯರಿಗೆ ವಿಭಿನ್ನವಾಗಿ ಬುದ್ಧಿ ಕಲಿಸಿದ ಕಾಲಜ್ಞಾನಿ!
ನವಾಬನಿಗೆ ಶಿಷ್ಯ ಸಿದ್ಧಯ್ಯ ತೋರಿದ ಪವಾಡ!
ತನ್ನ ಸಾವನ್ನೂ ಅರಿತಿದ್ರು ಸ್ವಾಮಿಗಳು!
ನಿಜ ಆಗಿರುವ ಕಾಲಜ್ಞಾನದ ಮಾತುಗಳು
ಇಂದಿನ ಭವಿಷ್ಯ ಅಂದೇ ನುಡಿದಿದ್ದರು!
ಕರ್ನಾಟಕದಲ್ಲಿರುವ ಕಾಲಜ್ಞಾನಿಗಳು