![Kaadu kona matthu Manushya[kannada]](https://pbcdn.aoneroom.com/image/2026/02/03/ec9f5eaeceb0c3732262655d8c473d26.png)
Kaadu kona matthu Manushya[kannada]
Daniel Tesfaye
1 tracks
Description
ಕನ್ನಡದ ಪ್ರಖ್ಯಾತ ಲೇಖಕರಲ್ಲಿ ‘ಡಾ. ಶಾಂತಿನಾಥ ದೇಸಾಯಿ’ ಅವರ ಹೆಸರು ಪ್ರಮುಖವಾದುದು. ಕಥಾಸಂಕಲನಗಳಲ್ಲಿ ಹೆಚ್ಚು ಸಾಹಿತ್ಯಕೃಷಿ ಮಾಡಿರುವ ದೇಸಾಯಿ ಅವರ ಕಥೆಗಳಲ್ಲಿ ‘ಕಾಡುಕೋಣ ಮತ್ತು ಮನುಷ್ಯ’ ಜನಪ್ರಿಯವಾಗಿದೆ. ಕಾಡಿನಿಂದ ತಪ್ಪಿಸಿಕೊಂಡ ಕೋಣ ನಗರಕ್ಕೆ ಬಂದ್ರೆ ಏನೆಲ್ಲಾ ಆಗ, ನಂತ್ರ ನಡೆದ ಘಟನೆಗಳೇನು ಎಂಬುದೇ ಇದರ ಕಥಾಹಂದರ. ಈ ಆಡಿಯೋಬುಕ್ ನಿಮಗಾಗಿ!
Uploader
Episodes (1)
1
Chapter 1