JOURNEY OF INDEPENDENCE [kannada]
JOURNEY OF INDEPENDENCE [kannada]

JOURNEY OF INDEPENDENCE [kannada]

😍

14 tracks
History
Play

Description

ವಿಶ್ವಕ್ಕೆ ಸಂಸ್ಕೃತಿ ಮತ್ತು ಸಂಸ್ಕಾರದ ಪಾಠ ಹೇಳಿಕೊಟ್ಟ ಭವ್ಯ ಭಾರತ ನಮ್ಮದು. ಇಂಥ ದೇಶಕ್ಕೆ ಕೇವಲ ಸಾಂಬಾರು ಪದಾರ್ಥಗಳಿಗಾಗಿ ಬಂದವ್ರು, ನಂತರ ಇಡೀ ಭಾರತವನ್ನ ತನ್ನ ಕಪಿಮುಷ್ಠಿಯಲ್ಲಿ ಬಂಧಿಸಿಟ್ರು ಬ್ರಿಟೀಷರು. ಆದ್ರೆ ತಾಯ್ನೆಲವನ್ನ ದಾಸ್ಯಮುಕ್ತಗೊಳಿಸ್ಬೇಕು ಅಂತಾ ಹೋರಾಟ ಮಾಡಿ, ತಮ್ಮ ಪ್ರಾಣತ್ಯಾಗ ಮಾಡಿದವ್ರು ಲೆಕ್ಕವಿಲ್ಲದಷ್ಟು ಮಂದಿ. ಹಾಗಾದ್ರೆ ಭಾರತೀಯ ಸ್ವಾತಂತ್ರ್ಯ ಹೋರಾಟಕ್ಕೆ ಮುನ್ನುಡಿ ಬರೆದ ಘಟನೆಗಳು ಯಾವುವು? ದೇಶಕ್ಕಾಗಿ ಹೋರಾಡಿದ ಕೆಚ್ಚದೆಯ ಕಲಿಗಳು ಯಾರ್ಯಾರು? ತಿಳಿಯೋದಕ್ಕೆ ಕೇಳಿ 'JOURNEY OF INDEPENDENCE' ಆಡಿಯೋ ಬುಕ್.. ನಿಮ್ಮ KukuFMನಲ್ಲಿ ಮಾತ್ರ..!

Uploader

AidenVale

AidenVale

JOURNEY OF INDEPENDENCE [kannada] - Listen Free | WowFM