It Was All a Lie[kannada]
It Was All a Lie[kannada]

It Was All a Lie[kannada]

Sujan Marpa Tamang

8 tracks plays0 favorites
Biographies & Memoirs
Play

Description

ಅಮೆರಿಕದ ಪ್ರಭಾವಿ ಉದ್ಯಮಿ ಡೊನಾಲ್ಡ್‌ ಜಾನ್‌ ಟ್ರಂಪ್‌ 45ನೇ ಅಧ್ಯಕ್ಷರಾಗಿ ದ್ವಿತೀಯ ಬಾರಿ ಅಧಿಕಾರದ ಗದ್ದುಗೆ ಏರಿದ್ರು. ಈ ಹಿಂದೆ 2016ರಲ್ಲಿ ಅಮೆರಿಕದ ಅಧ್ಯಕ್ಷರಾಗಿದ್ದ ಟ್ರಂಪ್‌ ಜಾಗತಿಕ ರಾಜಕಾರಣದಲ್ಲಿ ತಮ್ಮದೇ ಆದ ಪ್ರಭಾವ ಬೀರಿದ್ದಾರೆ. ಆದ್ರೆ, ತಮ್ಮ ಅವಧಿಯಲ್ಲಿ ಅವರಿಂದ ಉಂಟಾಗಿರೋ ಎಡವಟ್ಟುಗಳು ಮತ್ತು ಅಮೆರಿಕದಲ್ಲಿ ಉಂಟಾದ ಸಾಮಾಜಿಕ ಮಾನ-ಹಾನಿಗಳು ಏನು ಅನ್ನೋದನ್ನ ಸ್ಟುವರ್ಟ್‌ ಸ್ಟೀವನ್ಸ್‌ರವರ ಈ ಪುಸ್ತಕದಲ್ಲಿ ಚರ್ಚಿಸಲಾಗಿದೆ. ಟ್ರಂಪ್‌ ಅಧ್ಯಕ್ಷರಾಗುವ ಮುನ್ನ ಹಾಗೂ ಅಧ್ಯಕ್ಷರಾದ ನಂತರ ವೈಯಕ್ತಿಕ ಹೊಣೆಗಾರಿಕೆಗಳು, ಹಣಕಾಸಿನ ಜವಾಬ್ದಾರಿ ಮತ್ತು ವಲಸಿಗರ ಮೇಲೆ ಉಂಟಾಗ್ತಿರೋ ದೌರ್ಜನ್ಯಗಳ ಬಗ್ಗೆ ಲೇಖಕ ಸ್ಟುವರ್ಟ್‌ ಸ್ಟೀವನ್ಸ್‌ ಸುಧೀರ್ಘವಾಗಿ ಚರ್ಚಿಸಿದ "It Was All a Lie" ಪುಸ್ತಕದ ಸಾರಾಂಶ ಕೇಳಿ ನಿಮ್ಮ KUKU FMನಲ್ಲಿ.

Creators

ConnorVale

ConnorVale

Creator