Investor's Corner[kannada]
Investor's Corner[kannada]

Investor's Corner[kannada]

اسلومه المدولي 🇱🇾

23 tracks
Entrepreneurship Strategy
Play

Description

ಜೀವನದಲ್ಲಿ ಎಲ್ಲರಿಗೂ ತಮ್ಮದೊಂದು ಸ್ವಂತ ಉದ್ಯಮ ಪ್ರಾರಂಭಿಸ್ಬೇಕು ಅನ್ನೋ ಕನಸಿರುತ್ತೆ. ಆದ್ರೆ ಈ ಬ್ಯುಸಿನೆಸ್ ಶುರು‌ ಮಾಡೋದು ಹೇಗೆ ಅನ್ನೋ ಐಡಿಯಾ ಇರೋರು ಕಡಿಮೆ.‌ ಹಾಗಾದ್ರೆ ಒಂದು ಸ್ಟಾರ್ಟಪ್ ಶುರು ಮಾಡೋಕೆ ಏನೆಲ್ಲಾ ತಯಾರಿ ಇರ್ಬೇಕು? ಇನ್ವೆಸ್ಟ್ಮೆಂಟ್ ಹೇಗಿದ್ರೆ ಉತ್ತಮ? ವಿಸಿ ಅಂದ್ರೆ ಏನು? ಈಕ್ವಿಟಿಗಳಂದ್ರೆ ಏನು? ಈ ಎಲ್ಲಾ ಪ್ರಶ್ನೆಗಳಿಗೆ ಸಿಂಪಲ್ಲಾಗಿ ಉತ್ತರ ತಿಳಿಯೋಕೆ ಕೇಳಿ 'ಇನ್ವೆಸ್ಟರ್ ಕಾರ್ನರ್' ಆಡಿಯೋಬುಕ್. ಇದರ ಜೊತೆಗೆ Zomato vs Swiggy ಕತೆಯನ್ನೂ ಕೇಳಿ

Uploader

Piper.Paths

Piper.Paths

Investor's Corner[kannada] - Listen Free | WowFM