Innodishtu Vichitranna[kannada]
Innodishtu Vichitranna[kannada]

Innodishtu Vichitranna[kannada]

PushpendraSinghBhati

61 tracks
Common
Play

Description

‘ದಟ್ಸ್ ಕನ್ನಡ ಡಾಟ್ ಕಾಮ್’ನಲ್ಲಿ ಪ್ರಕಟವಾದ 'ವಿಚಿತ್ರಾನ್ನ' ಎಂಬ ಹಾಸ್ಯಭರಿತ ಅಂಕಣದ ಆಯ್ದ ಲೇಖನಗಳ ಸಂಗ್ರಹವೇ ಈ 'ಇನ್ನೊಂದಿಷ್ಟು ವಿಚಿತ್ರಾನ್ನ'. ಲೇಖಕ 'ಶ್ರೀವತ್ಸ ಜೋಶಿ'ಯವರು ತಾವು ಬರೆದುದನ್ನು ಹೇಗೆ ಪ್ರಾರಂಭಿಸಬೇಕು, ಯಾವ ಶೀರ್ಷಿಕೆಯನ್ನು ಹಾಕಬೇಕು ಎಂಬುದರಿಂದಲೇ ಓದುಗರ ಮನಸೆಳೆಯುತ್ತಾರೆ. ಸಾಮಾನ್ಯ ದಿನಚರಿಯಲ್ಲಿ ಎದುರಾಗುವ ಘಟನೆಗಳಲ್ಲಿ ಕೂಡ ಒಂದು ವಿಶೇಷತೆ, ಮನರಂಜನೆ ಹಾಗೂ ಆಲೋಚನೆಗೆ ಎಡೆಮಾಡಿಕೊಡುವ ಅಂಶವನ್ನು ಹುಡುಕಿ ತೋರಿಸುತ್ತಾರೆ. ಈ ಬರಹಗಳು ಓದುಗರಿಗೆ ನಗು ಮೂಡಿಸುತ್ತಲೇ ಒಂದಿಷ್ಟು ಗಂಭೀರ ವಿಷಯಗಳತ್ತ ಗಮನ ಸೆಳೆಯುತ್ತವೆ. ಕೇಳಿ ಈ ಆಡಿಯೋಬುಕ್ ನಿಮಗಾಗಿ.

Uploader

Maya.Paths

Maya.Paths

Innodishtu Vichitranna[kannada] - Listen Free | WowFM