![INDIAN INDEPENDENCE MOVEMENT 1857-1947[kannada]](https://pbcdn.aoneroom.com/image/2026/02/05/ac5f8afd8f7d856b44cd676ec342773e.png)
INDIAN INDEPENDENCE MOVEMENT 1857-1947[kannada]
Hossam Reda
Description
1857ರಲ್ಲಿ 'ಸಿಪಾಯಿ ದಂಗೆಯ' ನಂತರ ಭಾರತದಲ್ಲಿ ಸ್ವಾತಂತ್ರ್ಯ ಹೋರಾಟದ ರಣಕಹಳೆ ಮೊಳಗಿತು. ಹೀಗಾಗಿ 1857-1947ರ ಅವಧಿಯಲ್ಲಿ ಸಾಕಷ್ಟು ಹೋರಾಟಗಳು ನಡೆದವು. ಬ್ರಿಟೀಷರ ಸದೆಬಡಿಯಲು ವೀರ ಯೋಧರು ಒಗ್ಗೂಡಿ ನಿಂತರು. ಜೊತೆಗೆ ಕೋಟಿ ಕೋಟಿ ಜನ ತಮ್ಮ ಪ್ರಾಣತ್ಯಾಗ ಮಾಡಿದರು. ಹೀಗೆ ವಿಶ್ವದ ಯಾವ ಇತಿಹಾಸದಲ್ಲಿಯೂ ಕಾಣದೆ ಕೇಳರಿಯದ ಮಹೋನ್ನತ ಹೋರಾಟದಲ್ಲಿ ಭಾರತ ವಿಜಯೀಶಾಲಿಯಾಯಿತು. ಇದನ್ನೆಲ್ಲಾ ಎಳೆಎಳೆಯಾಗಿ ತಿಳಿಯುವ ಕುತೂಹಲ ನಿಮಗೆ ಇದೆಯಾ? ಕೇಳಿ 'INDIAN INDEPENDENCE MOVEMENT 1857-1947' ಆಡಿಯೋಬುಕ್.!
Uploader
Related Works
Episodes (16)
Introduction
Andaman Jail anno Naraka
Abhivruddiya Harikararu Mysoorina Arasaru
Congress matthu Muslim league na Udaya
South Africadalli Gandhiji avara horata
Rashtra bhakthiyanna jagrutagolisida Swamy Vivekanandaru
Horatada dinagalalle Kaadida Plague Mahamari
Khudiram Bose ra Balidana
Madanlal Dingra mattu Veer Savarkar
Jallianwala Bagh Hathyakanda