Kaylle_Keys
"ರವಿ ಕಾಣದ್ದನ್ನ ಕವಿ ಕಂಡ" ಎನ್ನುವ ಮಾತಿನಂತೆ, ಬರಹಗಾರರಾದ 'ನಾಗರಾಜ ಮಹೇಶ್ವರಪ್ಪ' ಅವರು ಬದುಕಿನ ವಿವಿಧ ಮಜಲುಗಳ ಬಗ್ಗೆ ಅಪರೂಪದ ಕವಿತೆಗಳನ್ನ ರಚಿಸಿದ್ದಾರೆ. ಆ ಕವನಗಳ ಗುಚ್ಛವೇ 'ಇಂಚರ'. ಈ ಆಡಿಯೋ ಬುಕ್ ನಿಮಗಾಗಿ
EliStar
Creator