![Idanna Odhbedi[kannada]](https://pbcdn.aoneroom.com/image/2026/02/03/1ae065cfe9296cf07c8fe1d0d1ad6f14.png)
Idanna Odhbedi[kannada]
Skinny M Jaay
8 tracks
Description
'ಇದನ್ನ ಓದ್ಬೇಡಿ' ಕನ್ನಡದ ಹೆಸರಾಂತ ನಟ, ನಿರ್ದೇಶಕ 'ಉಪೇಂದ್ರ' ಅವರು ಬರೆದಿರೋ ಕೃತಿ. ಚಿತ್ರರಂಗದಲ್ಲಿ ತಮ್ಮ ಅನುಭವಗಳನ್ನು ಸೇರಿಸಿ, ತಮ್ಮದೇ ಆದ ವಿಭಿನ್ನ-ವಿಶೇಷವಾದ ಶೈಲಿಯಲ್ಲಿ ಈ ಪುಸ್ತಕವನ್ನು ರಚಿಸಿದ್ದಾರೆ. ತಮ್ಮ ಡಿಫ್ರೆಂಟ್ ಆಲೋಚನೆಗಳಿಂದ ಜನರನ್ನು ಹಿಡಿದಿಡುವ ಸ್ಟಾರ್ ಡೈರೆಕ್ಟರ್ ಉಪೇಂದ್ರ ಅವರು, ತಮ್ಮ ಕೃತಿಗೂ ಇಂಟ್ರೆಸ್ಟಿಂಗ್ ಆದ ಹೆಸರನ್ನೇ ಇಟ್ಟಿದ್ದಾರೆ. ಓದ್ಬೇಡಿ ಅಂತಾ ಹೇಳುತ್ತಲೇ ಓದುವಂತೆ ಮಾಡುವ ಈ ಕೃತಿಯ ಆಡಿಯೋಬುಕ್ ನಿಮಗಾಗಿ.. ಇದನ್ನ ಓದ್ಬೇಡಿ.. ಕೇಳಿ..!
Uploader
Related Works
Episodes (8)
1
Idanna Odhbedi.!
2
135 Koti abhipraya.!
3
Kavana bareyoke shuru madde.!
4
Nanna Moorkhathana.!
5
Dudde ilde janagalanna thalupoke sadyana?
6
Naavu badalagbeku.!
7
Naave Dore.!
8
Prajakeeya.!