![ICC TROPHIES - INDIA[kannada]](https://pbcdn.aoneroom.com/image/2026/02/05/3fc4c7b8daa1b27347b244bc8e87161e.png)
ICC TROPHIES - INDIA[kannada]
تيك توك مغاربي
8 tracks
Description
ICC... ಅಂತರಾಷ್ಟ್ರೀಯ ಕ್ರಿಕೆಟ್ ಸಮಿತಿ...ವಿಶ್ವ ಕ್ರಿಕೆಟ್‌ಗೆ Big Boss ಈ ICC! 🏏🔥 ಕ್ರಿಕೆಟ್ ವಿಚಾರದಲ್ಲಿ ICC ಹೇಳಿದ್ದೇ ಅಂತಿಮ...! ಕ್ರಿಕೆಟ್‌ನ ನೀತಿ, ನಿಯಮ ರೂಪಿಸುವುದರಿಂದ ಹಿಡಿದು, ಎಲ್ಲ ವಿಷಯಗಳನ್ನೂ ನೋಡಿಕೊಳ್ಳುವ ಈ ಅಂತರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ ಹಲವಾರು ಟೂರ್ನಮೆಂಟ್‌ಗಳನ್ನು ಆಯೋಜಿಸುತ್ತದೆ. ಹಾಗಾದರೆ, ಇಲ್ಲಿವರೆಗೆ ICC ಹಮ್ಮಿಕೊಂಡ ಟ್ರೋಫಿಗಳು ಎಷ್ಟು? ಅವುಗಳಲ್ಲಿ ನಮ್ಮ ಭಾರತದ ಗೆಲುವು ಎಷ್ಟು? ತಿಳಿಯಲು ಕೇಳಿ, KuKuFMನಲ್ಲಿರುವ 'ICC TROPHIES' ಆಡಿಯೋಬುಕ್! 🎧🏆
Uploader
Related Works
Episodes (8)
1
Cricket lokada doddanna ICC !
2
Cricket hindina kathe!
3
ICC WorldCup Tournements
4
ICC WorldCup Tournements
5
ICC Champions Trophy
6
T-20 Cricket
7
Test Cricket
8
Cricket matthu Bharatha