![IAF : Indian Air Force[kannada]](https://pbcdn.aoneroom.com/image/2026/02/05/6c506e70d78d18798f651a4f71832c23.png)
IAF : Indian Air Force[kannada]
@love3
Description
ನಾವು ಇಂದು ನೆಮ್ಮದಿಯ ಜೀವನ ನಡೆಸಲು ಮುಖ್ಯ ಕಾರಣ ನಮ್ಮ ಭಾರತೀಯ ರಕ್ಷಣಾ ಪಡೆ! ಶತ್ರು ರಾಷ್ಟ್ರಗಳು ಎಷ್ಟು ಕುತಂತ್ರಗಳನ್ನು ಮಾಡಿದರೂ, ವೈರಿಪಡೆಗಳನ್ನು ನೆಲಕ್ಕುರಳಿಸುವಲ್ಲಿ ನಮ್ಮ ಸೇನೆ ನಿರಂತರವಾಗಿ ಯಶಸ್ವಿಯಾಗಿದೆ. ಅದರಲ್ಲಿ ನಮ್ಮ ರಕ್ಷಣಾ ಪಡೆಯ ಒಂದು ಪ್ರಮುಖ ಅಂಗವಾದ ಭಾರತೀಯ ವಾಯು ಸೇನೆಯ ಕೊಡುಗೆ ಅಪ್ರತಿಮ. ಹಾಗಾದರೆ, ನಮ್ಮ ವಾಯು ಸೇನೆ ಸ್ಥಾಪನೆಯಾದದ್ದು ಯಾವಾಗ? ಇದರ ಮೊದಲ ಹೆಸರು ಏನು ಗೊತ್ತಾ? IAF ಮತ್ತು ನಮ್ಮ ಬೆಂಗಳೂರಿಗೆ ಇರುವ ಸಂಬಂಧವೇನು? ಸೇನೆ ಸೇರುವುದಕ್ಕೆ ಬೇಕಾದ ಅರ್ಹತೆಗಳೇನು? ಈ ಎಲ್ಲ ಮಾಹಿತಿಗಳನ್ನು ಸಂಪೂರ್ಣವಾಗಿ ತಿಳಿದುಕೊಳ್ಳಲು ಕೇಳಿ 'IAF: Indian Air Force' ಆಡಿಯೋಬುಕ್, ನಿಮ್ಮ KuKuFMನಲ್ಲಿ ಮಾತ್ರ!
Uploader
Related Works
Episodes (11)
Bhaarathambeya hemmeya puthraru.!
Swathanthryakku modalu Vayu Sene rachane.!
Operation Megadhooth.!
Kargil yuddhakke kaaranavada aa hejje.!
Bengalurigu IAF gu nantu.!
Shatrugalige naduka huttisuva yuddha vimanagalu.!
Chief of the Air Staff.!
Bhaaratheeya vayusenege Air Chief Mashal koduge.!
IAD huddegalu.!
IAF seralu arhathegalenu.?